KN/690314 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

Revision as of 06:10, 9 January 2021 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಆಧ್ಯಾತ್ಮಿಕ ಪ್ರಪಂಚವು ಭೌತಿಕ ಪ್ರಪಂಚಕ್ಕಿಂತ ಭಿನ್ನವಾಗಿದೆ. ಆಧ್ಯಾತ್ಮಿಕವಾಗಿ ಅದು ವಿಭಿನ್ನವಾಗಿದೆ. ಆದ್ದರಿಂದ ನಾವು ಆಧ್ಯಾತ್ಮಿಕವಾಗಿ ಈಗ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ನಾವು ಜಡದಲ್ಲಿ ಲೀನರಾಗಿದ್ದೇವೆ. ಅವನು ಈ ಭೌತಿಕ ಜಗತ್ತನ್ನು ಮೀರಿ ಅವನ ವಾಸಸ್ಥಾನದಲ್ಲಿ ದೂರದಲ್ಲಿದ್ದಾದರೂ, ವಿಶ್ವಾಸಾರ್ಹ ಮೂಲಗಳಿಂದ, ಅಧಿಕೃತ ಮೂಲಗಳಿಂದ, ಕೃಷ್ಣನು ಎಲ್ಲೆಡೆ ಇರುವನು ಎಂದು ನಾವು ತಿಳಿದಿದ್ದೇವೆ. ಆದ್ದರಿಂದ ನಾನು ಈಗ ಭೌತಿಕ ಜಗತ್ತನ್ನು ವಿವರಿಸಿದ್ದೇನೆ, ನಾವು ಭೌತಿಕ ಜಗತ್ತಿನ ಮಿತಿಯನ್ನು ತಲುಪಲು ಸಾಧ್ಯವಿಲ್ಲ, ಮತ್ತು ಈ ಆಕಾಶಕ್ಕಿಂತ ಮೀರಿದ ಆಧ್ಯಾತ್ಮಿಕ ಜಗತ್ತಿಗೆ ಹೋಗುವುದರ ಬಗ್ಗೆ ಏನು ಮಾತನಾಡುವುದು. ಆದರೆ ಅದು ಭೌತಿಕವಾಗಿ ಅಸಾಧ್ಯವಾದರೂ, ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆದ್ದರಿಂದ ಕೃಷ್ಣ ಪ್ರಜ್ಞೆ ಆಂದೋಲನ ಒಂದು ಆಧ್ಯಾತ್ಮಿಕ ಚಳುವಳಿ; ಅದು ಭೌತಿಕ ಆಂದೋಲನವಲ್ಲ.
690314 - ಉಪನ್ಯಾಸ - ಹವಾಯಿ