KN/690501b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾಸ್ತಿಕ ವರ್ಗದ ಮನುಷ್ಯರು, ಅವರು ತಮ್ಮನ್ನು ತಾವು ಸ್ವತಂತ್ರರು ಎಂದು ಘೋಷಿಸಿಕೊಳ್ಳುತ್ತಿದ್ದಾರೆ, 'ದೇವರಿಲ್ಲ', ಅದು ಎಲ್ಲಾ ಅಸಂಬದ್ಧ-ಮೂಢ. ಅವರನ್ನು ಮೂಢ, ಮೊದಲ ದರ್ಜೆಯ ಮೂರ್ಖರು ಎಂದು ವಿವರಿಸಲಾಗಿದೆ. ನಾ ಮಾಂ ದುಷ್ಕೃತಿನೋ ಮೂಢಾ ಪ್ರಪದ್ಯಂತೇ ನರಾಧಮ: (ಭ.ಗೀ- ೭.೧೫). ಭಗವದ್ಗೀತೆಯನ್ನು ಅಧ್ಯಯನ ಮಾಡಿ. ಎಲ್ಲವೂ ಇದೆ. ನರಧಾಮರು,ಮನುಕುಲದ ಕೀಳುಮನುಷ್ಯರು. ಹೇಗೆ ನಾಸ್ತಿಕರು ಮನುಕುಲದ ಅತ್ಯಂತ ಕೀಳು ಸ್ಥಾನದವರೋ ಅದರಂತೆಯೇ ಕೃಷ್ಣ ಪ್ರಜ್ಞೆಯಲ್ಲಿರುವವರು ಮನುಕುಲದ ಅತ್ಯುನ್ನತ ಸ್ಥಾನದವರು. ಆದ್ದರಿಂದ ಅತ್ಯುನ್ನತ ರೀತಿಯ ಮಾನವರಾಗಲು ಪ್ರಯತ್ನಿಸಿ. ಜಗತ್ತು ಅತ್ಯುನ್ನತ ರೀತಿಯ ಮಾನವಕುಲದ ಕೊರತೆಯಿಂದ ಬಳಲುತ್ತಿದೆ. ಮತ್ತು ಅನುಕರಣೀಯವಾಗಿರಿ."
690501 - ಉಪನ್ಯಾಸ ನೃಸಿಂಹದೇವರ ಆವಿರ್ಭಾವದ ದಿನ - ಬೋಸ್ಟನ್