KN/690520 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವವಾಗಿ, ಮಗುವು ತನ್ನ ತಾಯಿಯ ಗರ್ಭದೊಳಗೆ ಇರುವಾಗ, ಗಾಳಿಯಾಡದ ಚೀಲದಲ್ಲಿ ಕಟ್ಟಿಟ್ಟಿದ್ದಾಗ, ಏಳು ತಿಂಗಳ ವಯಸ್ಸಿನಲ್ಲಿ ಗರ್ಭದೊಳಗೆ, ಅವನು ತನ್ನ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಿಕೊಂಡಾಗ, ಅವನು ತುಂಬಾ ಅನಾನುಕೂಲತೆಯನ್ನು ಅನುಭವಿಸುತ್ತಾನೆ, ಮತ್ತು ಅದೃಷ್ಟವಂತ ಮಗು ದೇವರನ್ನು ಪ್ರಾರ್ಥಿಸುತ್ತದೆ, "ದಯವಿಟ್ಟು ನನ್ನನ್ನು ಈ ತೊಡಕಿನ ಸನ್ನಿವೇಶದಿಂದ ಬಿಡುಗಡೆ ಮಾಡಿ, ಮತ್ತು ಈ ಜೀವನದಲ್ಲಿ ನಾನು ನನ್ನ ದೇವರ ಪ್ರಜ್ಞೆಯನ್ನು ಅಥವಾ ಕೃಷ್ಣ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುವಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ." ಆದರೆ ಮಗು ತನ್ನ ತಾಯಿಯ ಗರ್ಭದಿಂದ ಹೊರಬಂದ ತಕ್ಷಣ, ಈ ಭೌತಿಕ ಪ್ರಕೃತಿಯ ತ್ರಿಗುಣಗಳ ವಶದಲ್ಲಿ ಅವನು ಮರೆಯುತ್ತಾನೆ, ಮತ್ತು ಅವನು ಅಳುತ್ತಾನೆ, ಮತ್ತು ಪೋಷಕರು ಕಾಳಜಿ ವಹಿಸುತ್ತಾರೆ ಮತ್ತು ಇಡೀ ವಿಷಯವು ಮರೆತುಹೋಗುತ್ತದೆ. "
690520 - ಭಜನೆ ಮತ್ತು ಜೀವ್ ಜಾಗೋದರ ತಾತ್ಪರ್ಯ - ಕೊಲಂಬಸ್