KN/690912 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟಿಟನ್ಹರ್ಸ್ಟ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೇಲಿನ ಮತ್ತು ಕೆಳಗಿನ ಶ್ರೇಣಿಗಳನ್ನು ಕೃಷ್ಣ ಪ್ರಜ್ಞೆಯ ಪರಿಭಾಷೆಯಲ್ಲಿ ಲೆಕ್ಕಹಾಕಲಾಗುತ್ತದೆ. ಪ್ರಜ್ಞೆಯು ಎಲ್ಲೆಲ್ಲೂ ಇದೆ, ಪ್ರತಿಯೊಂದು ಜೀವಿಯಲ್ಲೂ ಇದೆ. ಮನುಷ್ಯ ಮಾತ್ರವಲ್ಲ, ಪ್ರಾಣಿಗಳಲ್ಲೂ ಪ್ರಜ್ಞೆ ಇದೆ. ಆದರೆ ವ್ಯತ್ಯಾಸವೇನೆಂದರೆ, ಕೃಷ್ಣನಿಲ್ಲದ ಪ್ರಜ್ಞೆಯು ಕೆಳದರ್ಜೆಯದ್ದಾಗಿದೆ ಮತ್ತು ವಿವಿಧ ಹಂತಗಳಲ್ಲಿನ ಕೃಷ್ಣನ ಪ್ರಜ್ಞೆಯು ಉನ್ನತ ದರ್ಜೆಯದ್ದಾಗಿದೆ. ಮತ್ತು ಪ್ರಜ್ಞೆಯು ಸಂಪೂರ್ಣವಾಗಿ ಕೃಷ್ಣನದ್ದಾದಾಗ, ಅದು ಅತ್ಯುನ್ನತ ಸ್ಥಾನವಾಗಿದೆ, ಅಥವಾ ಅದು ಜೀವಿಗಳ ನಿಜವಾದ ಸ್ಥಾನವಾಗಿದೆ."
690912 - ಉಪನ್ಯಾಸ SB 05.05.01 - ಟಿಟನ್ಹರ್ಸ್ಟ್