KN/710218b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಬೀದಿಯಲ್ಲಿ ನಡೆದು ಹೋಗುತ್ತಿರುವಾಗ ನಮಗೆ ಅರಿಯದೆ ನಾವು ಅನೇಕ ಸಣ್ಣ ಇರುವೆಗಳು ಮತ್ತು ಕೀಟಗಳನ್ನು ಕೊಲ್ಲುತ್ತಿದ್ದೇವೆ. ನಾನು ಕೊಲ್ಲಲು ಬಯಸುವುದಿಲ್ಲ, ಆದರೆ ಜೀವನದ ಭೌತಿಕ ಸ್ಥಿತಿಯಲ್ಲಿರುವುದರಿಂದ, ನಾವು ತಿಳಿಯದೆ ಅನೇಕ ಜೀವಿಗಳನ್ನು ಕೊಲ್ಲುತ್ತಿದ್ದೇವೆ. ಆದ್ದರಿಂದ, ವೈದಿಕ ವಿಧಿವಿಧಾನಗಳ ಪ್ರಕಾರ ನಾವು ಯಜ್ಞಗಳನ್ನು ಮಾಡಬೇಕು ಎಂದು ಕಟ್ಟಳೆಯಾಗಿದೆ. ಮತ್ತು ಆ ಯಜ್ಞ ಮಾಡದಿದ್ದರೆ, ಸಣ್ಣ ಪ್ರಾಣಿಗಳನ್ನು ತಿಳಿಯದೆ ಕೊಂದಿದ್ದಕ್ಕಾಗಿ ನೀವು ಶಿಕ್ಷೆಗೆ ಒಳಗಾಗಬೇಕಾಗುತ್ತದೆ."
710218b - ಉಪನ್ಯಾಸ SB 06.03.25-26 - ಗೋರಖ್ಪುರ