KN/720119 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಜೈಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪರಮಾತ್ಮನನ್ನು ಹೇಗೆ ಮಹಿಮೆಪಡಿಸಬೇಕು ಎಂಬ ಒಂದು ಸಣ್ಣ ಪ್ರಯತ್ನವೂ ಇದ್ದರೆ,

ಅದನ್ನು ಸರಿಯಾದ ಭಾಷೆಯಲ್ಲಿ ಬರೆಯಲಾಗಿದೆಯೇ ಅಥವಾ ತಪ್ಪಾದ ಭಾಷೆಯಲ್ಲಿ ಬರೆಯಲಾಗಿದೆಯೇ ಎಂಬುದು ಮುಖ್ಯವಲ್ಲ. ಇಡೀ ಚಿಂತನೆಯು ಪರಮಾತ್ಮನನ್ನು ವೈಭವೀಕರಿಸಲು ಗುರಿಯಾಗಿದ್ದರೆ,'ನಾಮಾನಿ ಅನಂತಸ್ಯ ಯಶೋ 'ಂಕಿತಾನಿ ಯತ್ ಗೃಣಂತಿ ಗಾಯಂತಿ ಶೃನ್ವಂತಿ ಸಾಧವಃ.' ಆಗ ನಿಜವಾದ ಸಾಧುವವರು, ಇಷ್ಟೆಲ್ಲ ದೋಷಗಳ ನಡುವೆಯೂ, ಭಗವಂತನನ್ನು ಮಹಿಮೆಪಡಿಸುವ ಏಕೈಕ ಪ್ರಯತ್ನವಾಗಿರುವುದರಿಂದ, ಸಾಧುಗಳು, ಭಕ್ತರಾದವರು ಅದನ್ನು ಕೇಳುತ್ತಾರೆ. 'ಶ್ರಣ್ವಂತಿ ಗಾಯಂತಿ ಗೃಣಂತಿ.' "

720119 - ಸಂಭಾಷಣೆ - ಜೈಪುರ