KN/720220b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಕೃಷ್ಣೋತ್ಕೀರ್ತನೆಯು ಮಂತ್ರಪಠಣ ಮತ್ತು ನೃತ್ಯವು ಧೀರರಿಗೂ ಅಧೀರರಿಗೂ ಬಹಳ ಪ್ರಿಯವಾಗಿದೆ,

ಆದ್ದರಿಂದ ಗೋಸ್ವಾಮಿಗಳು ಎಲ್ಲಾ ವರ್ಗದ ಪುರುಷರಿಗೆ ಪ್ರಿಯರಾಗಿದ್ದರು. ಅವರು ವೃಂದಾವನದಲ್ಲಿ ವಾಸಿಸುತ್ತಿದ್ದರು, ಭಕ್ತರು ಮತ್ತು ಸಾಮಾನ್ಯ ಪುರುಷರು ಸಹ ಅವರನ್ನು ಇಷ್ಟಪಡುತಿದ್ದರು. ಅವರು ಈ ಗೋಸ್ವಾಮಿಗಳನ್ನೂ ಪೂಜಿಸುತ್ತಿದರು. ಪತಿ-ಪತ್ನಿಯರ ನಡುವಿನ ಕೌಟುಂಬಿಕ ಕಲಹದಲ್ಲೂ ಅವರು ಪ್ರಕರಣವನ್ನು ಗೋಸ್ವಾಮಿಗಳಿಗೆ ಉಲ್ಲೇಖಿಸುತ್ತಿದರು. ಅವರು ಸಾಮಾನ್ಯ ಜನರಿಗೆ ತುಂಬಾ ಪ್ರಿಯರಾಗಿದ್ದರು, ಜನರು ತಮ್ಮ ಕೌಟುಂಬಿಕ ಕಲಹವನ್ನು ಒಪ್ಪಿಸಿ ಗೋಸ್ವಾಮಿಗಳು ಏನು ನಿರ್ಧರಿಸಿದರೂ ಅದನ್ನು ಸ್ವೀಕರಿಸುತ್ತಿದರು. ಆದ್ದರಿಂದ "ಧೀರಾಧೀರ-ಜನ-ಪ್ರಿಯೌ", ಪ್ರಿಯ-ಕರೌ ಏಕೆಂದರೆ ಈ ಚಲನೆಯು ತುಂಬಾ ಸಂತೋಷಕರವಾಗಿದೆ ಏಕೆಂದರೆ ಅದು ಎಲ್ಲಿಯಾದರೂ ಆಕರ್ಷಕವಾಗಿರಬಹುದು, ನಾವು ಪ್ರಾಯೋಗಿಕವಾಗಿ ಅನುಭವಿಸುತ್ತೇವೆ ..."

720220 - ಉಪನ್ಯಾಸ Excerpt at Krsna Caitanya Matha - ವಿಶಾಖಪಟ್ಟಣಂ