KN/720224 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ: Difference between revisions

(Vanibot #0025: NectarDropsConnector - update old navigation bars (prev/next) to reflect new neighboring items)
No edit summary
 
Line 2: Line 2:
[[Category:KN/ಅಮೃತ ವಾಣಿ - ೧೯೭೨]]
[[Category:KN/ಅಮೃತ ವಾಣಿ - ೧೯೭೨]]
[[Category:KN/ಅಮೃತ ವಾಣಿ - ಕಲ್ಕತ್ತಾ]]
[[Category:KN/ಅಮೃತ ವಾಣಿ - ಕಲ್ಕತ್ತಾ]]
<!-- BEGIN NAVIGATION BAR -- DO NOT EDIT OR REMOVE -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720306SB-CALCUTTA_ND_01.mp3</mp3player>|"ಭಾರತದ ತುಂಬಾ ವಿಷಾದನೀಯ ಸ್ಥಿತಿ. ಅವರು ಈ ವೈದಿಕ ಸಾಹಿತ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ, ಅವರ ಜನ್ಮಸಿದ್ಧ ಹಕ್ಕು. ಚೈತನ್ಯ ಮಹಾಪ್ರಭುಗಳು ಇದೇ ವಿಷಯವನ್ನು ನೀಡುತ್ತಾರೆ:
{{Nectar Drops navigation - All Languages|Kannada|KN/710130c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710130c|KN/720306 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ|720306}}
"ಭಾರತ-ಭೂಮಿತೆ ಹೈಲ ಮನುಷ್ಯ-ಜನ್ಮ ಯಾರ
<!-- END NAVIGATION BAR -->
ಜನ್ಮ ಸಾರ್ಥಕ ಕರಿ' ಕರ ಪರ-ಉಪಕಾರ"
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720224LE-CALCUTTA_ND_01.mp3</mp3player>|“ನಾವು ಭೌತಿಕ ಪಕೃತಿಯ ನಿಯಮಗಳ ಹಿಡಿತದಲ್ಲಿರುವೆವು, ಹಾಗು ನಮ್ಮ ಕರ್ಮಾನುಸಾರವಾಗಿ ವಿವಿಧ ಬಗ್ಗೆಯ ದೇಹವನ್ನು ಪಡೆದು, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರ ಮಾಡುತ್ತಿರುವೆವು. ತದನಂತರ ನಾವು ಜನ್ಮ ಪಡೆದಾಗ, ಸ್ವಲ್ಪ ಸಮಯ ಬದುಕುತ್ತೇವೆ, ದೇಹ ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತೇವೆ, ದೇಹವು ಕ್ಷೀಣಿಸುತ್ತದೆ, ಕೊನೆಗೆ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದೆಂದರೆ ನೀನು ಇನ್ನೊಂದು ದೇಹವನ್ನು ಸ್ವೀಕರಿಸುವೆ ಎಂದರ್ಥ. ಮತ್ತೊಮ್ಮೆ ದೇಹ ಬೆಳೆಯುತ್ತಿದೆ, ದೇಹ ಉಳಿಯುತ್ತಿದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತಿದೆ, ದೇಹವು ಕ್ಷೀಣಿಸುತ್ತಿದೆ, ಮತ್ತು ಮತ್ತೆ ಕಣ್ಮರೆಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿದೆ.|Vanisource:720224 - Lecture - Calcutta|720224 - ಉಪನ್ಯಾಸ - ಕಲ್ಕತ್ತಾ}}
(ಸಿಸಿ ಆದಿ 9.41)
ಈ ಎಲ್ಲಾ ವೈದಿಕ ಸಾಹಿತ್ಯವನ್ನು ಕಲಿಯುವುದು, ಅವರ ಜೀವನವನ್ನು ಕೃಷ್ಣಪ್ರಜ್ಞೆಯಲ್ಲಿ ಯಶಸ್ವಿಗೊಳಿಸುವುದು ಮತ್ತು ಇಡೀ ಪ್ರಪಂಚದಾದ್ಯಂತ ಸುವಾರ್ತೆಯನ್ನು ಸಾರುವುದು ಭಾರತೀಯರ ಕರ್ತವ್ಯವಾಗಿದೆ. ಅದು ಭಾರತದ ಕರ್ತವ್ಯ."|Vanisource:720224 - Lecture - Calcutta|720224 - ಉಪನ್ಯಾಸ - ಕಲ್ಕತ್ತಾ}}

Latest revision as of 18:49, 31 August 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಾರತದ ತುಂಬಾ ವಿಷಾದನೀಯ ಸ್ಥಿತಿ. ಅವರು ಈ ವೈದಿಕ ಸಾಹಿತ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ, ಅವರ ಜನ್ಮಸಿದ್ಧ ಹಕ್ಕು. ಚೈತನ್ಯ ಮಹಾಪ್ರಭುಗಳು ಇದೇ ವಿಷಯವನ್ನು ನೀಡುತ್ತಾರೆ:

"ಭಾರತ-ಭೂಮಿತೆ ಹೈಲ ಮನುಷ್ಯ-ಜನ್ಮ ಯಾರ ಜನ್ಮ ಸಾರ್ಥಕ ಕರಿ' ಕರ ಪರ-ಉಪಕಾರ" (ಸಿಸಿ ಆದಿ 9.41) ಈ ಎಲ್ಲಾ ವೈದಿಕ ಸಾಹಿತ್ಯವನ್ನು ಕಲಿಯುವುದು, ಅವರ ಜೀವನವನ್ನು ಕೃಷ್ಣಪ್ರಜ್ಞೆಯಲ್ಲಿ ಯಶಸ್ವಿಗೊಳಿಸುವುದು ಮತ್ತು ಇಡೀ ಪ್ರಪಂಚದಾದ್ಯಂತ ಸುವಾರ್ತೆಯನ್ನು ಸಾರುವುದು ಭಾರತೀಯರ ಕರ್ತವ್ಯವಾಗಿದೆ. ಅದು ಭಾರತದ ಕರ್ತವ್ಯ."

720224 - ಉಪನ್ಯಾಸ - ಕಲ್ಕತ್ತಾ