KN/740104 - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 02:42, 8 December 2023 by Sudhir (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೪ Category:KN/ಅಮೃತ ವಾಣಿ - ಲಾಸ್ ಎಂಜಲೀಸ್ {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/740104SB-LOS_ANGELES_ND_01.mp3</mp3player>|“ಕೃಷ್ಣನ ಪವಿತ...")
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಕೃಷ್ಣನ ಪವಿತ್ರ ನಾಮ, ನಾರಾಯಣ… ಪರಮ ಪುರುಷನಾದ ಕೃಷ್ಣನ ಸಾವಿರಾರು ಹೆಸರುಗಳಿವೆ. ಆದ್ದರಿಂದ, ಯಾವುದೇ ಹೆಸರನ್ನು ನೀವು ಜಪಿಸಿದರೂ ನಿಮಗೆ ಫಲಿತಾಂಶ ಸಿಗುತ್ತದೆ. ಅದು ಶ್ರೀ ಚೈತನ್ಯ ಮಹಾಪ್ರಭುವಿನ ಆದೇಶ. ನಾಮ್ಮಾಮ್ ಅಕಾರಿ ಬಹುಧಾ ನಿಜ-ಸರ್ವ-ಶಕ್ತಿಸ್ ತತ್ರಾರ್ಪಿತಾ ನಿಯಮಿತಃ ಸ್ಮರಣೇ ನ ಕಾಲಃ (ಶಿಕ್ಷಾಷ್ಟಕ 2). ಆ ವ್ಯಕ್ತಿ, ದೇವೋತ್ತಮ ಪರಮ ಪುರುಷ, ಮತ್ತು ಆತನ ನಾಮ ಎಲ್ಲವೂ ಒಂದೇ ಆಗಿರುತ್ತದೆ. ಅದುವೇ ಶ್ರೀ ಚೈತನ್ಯ ಮಹಾಪ್ರಭುವಿನ ಆದೇಶ. ಕೃಷ್ಣ, ಅಥವಾ ಪರಮ ಪುರುಷ, ಅವನ ನಾಮವನ್ನು ಪಠಿಸಿದರೆ ಅದು ಬೇರೆ ಅಲ್ಲ. ಅದು ಕೃಷ್ಣನ ನಿರಂಕುಶಾಧಿಕಾರ. ಕೃಷ್ಣ ಮತ್ತು ಇಲ್ಲಿರುವ ಕೃಷ್ಣನ ರೂಪ ಬೇರೆಯಲ್ಲ. ಕೃಷ್ಣ ವೈಯಕ್ತಿಕವಾಗಿ ಕಾಣಿಸಿಕೊಂಡು ನೀಡುವ ಅದೇ ಫಲವನ್ನು ಅವನ ರೂಪವು ನೀಡಬಲ್ಲದು. ಅದೇ ಕೃಷ್ಣನ ನಿರಂಕುಶಾಧಿಕಾರ.”
740104 - ಉಪನ್ಯಾಸ SB 01.16.07 - ಲಾಸ್ ಎಂಜಲೀಸ್