KN/Prabhupada 0018 - ಗುರುವಿನ ಪಾದಪದ್ಮಗಳಲ್ಲಿ ದೃಡವಾದ ನಂಬಿಕೆ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0018 - in all Languages Category:KN-Quotes - 1975 Category:KN-Quotes - L...")
 
(Vanibot #0023: VideoLocalizer - changed YouTube player to show hard-coded subtitles version)
 
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0017 - ಆಧ್ಯಾತ್ಮಿಕ ಮತ್ತು ಭೌತಿಕ ಶಕ್ತಿಗಳು|0017|KN/Prabhupada 0019 - ನೀವು ಏನು ಕೇಳಿಸಿಕೊಳ್ಳುತ್ತಿರೋ ಅದನ್ನು ಬೇರೆಯವರಿಗೆ ಹೇಳಬೇಕು|0019}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 16: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|P_d5CVgfU7Y|Firmly Faithful At The Lotus Feet Of Guru -<br />Prabhupāda 0018}}
{{youtube_right|iGOzKnV9rGw|ಗುರುವಿನ ಪಾದಪದ್ಮಗಳಲ್ಲಿ  ದೃಡವಾದ ನಂಬಿಕೆ<br />-Prabhupāda 0018}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/750712SB.PHI_clip.mp3</mp3player>
<mp3player>https://s3.amazonaws.com/vanipedia/clip/750712SB.PHI_clip.mp3</mp3player>
<!-- END AUDIO LINK -->
<!-- END AUDIO LINK -->



Latest revision as of 04:12, 12 July 2019



Lecture on SB 6.1.26-27 -- Philadelphia, July 12, 1975

ಪ್ರಭುಪಾದ: ನಾವು ಈ ಸಮಯವನ್ನು ಪರಿಹಾರ ಹುಡುಕುವುದ್ದಕೆ ಬಳಸಿಕೊಳ್ಳಬೇಕು ಯಾವ ಜೀವನದಲ್ಲಿ ನಾವು ಪದೇ ಪದೇ ಮರಣ ಹೊಂದು ಮತ್ತೆ ಬೇರೊಂದು ಶರೀರ ಸ್ವೀಕರಿಸುತ್ತಿದ್ದೆವೆ. ಸರಿಯಾದ ಗುರುಗಳ ಬಳಿ ಬಾರದ ಹೊರತು ಅವರಿಗೆ ಹೇಗೆ ಅರ್ಥವಾಗುತ್ತದೆ? ಆದ್ದರಿಂದ ಶಾಸ್ತ್ರ, ಹೇಳುತ್ತದೆ ತದ್-ವಿಜ್ಞಾನಾರ್ಥಮ್: ನಿಮ್ಮ ಜೀವನದ ನಿಜವಾದ ಸಮಸ್ಯೆ ತಿಳಿಯಬೇಕು ಎಂದರೆ ಮತ್ತು ನೀವು ಪ್ರಬುದ್ಧ ಬಯಸಿದರೆ ಹೇಗೆ ಕೃಷ್ಣ ಪ್ರಜ್ಞೆಯಾಗಲು ಹೇಗೆ ಶಾಶ್ವತವಾಗುವುದು, ಮನೆಗೆ ಮರಳುವುದು, ದೇವೊತ್ತಮ ಬಳಿ ಮರಳುವುದು, ಆಗ ನೀವು ಗುರುವಿನ ಹತ್ತಿರ ಹೋಗಬೇಕು." ಮತ್ತು ಯಾರು ಗುರು? ಅದನ್ನು ವಿವರಿಸಿದೆ, ಬಹಳ ಸರಳ ವಿಷಯ ಗುರುಗಳು ಯಾವ ಕಲ್ಪನೆ ಸೃಷ್ಟಿ ಮಾಡುವುದಿಲ್ಲ " ನೀವು ಇದನ್ನು ಮಾಡಿ ಮತ್ತು ನನಗೆ ದುಡ್ಡು ಕೊಡಿ ಮತ್ತು ನಿಮ್ಮಗೆ ಸಂತೋಷವಾಗುತ್ತದೆ ಅದು ಗುರುವಲ್ಲ. ಅದು ಹಣ ಗಳಿಸುವ ಮತ್ತೊಂದು ಪ್ರಕ್ರಿಯೆ. ಆದ್ದರಿಂದ ಇಲ್ಲಿ ಹೇಳಿದೆ, ಮೂಢ, ಪ್ರತಿಯೊಬ್ಬರು ಯಾರು ಕೇವಲ ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿರುವ ರೀತಿ, ಅಜಾಮಿಳ ತನ್ನ ಕಲ್ಪನಗಳನ್ನು ಉತ್ಪಾದನಾ ಮಾಡುವ ರೀತಿ..... ಯಾರಾದರು ತೆಗೆದುಕೊಂಡಿದ್ದಾರೆ, ಇದು ನನ್ನ ಕರ್ತವ್ಯ," ಯಾರಾದರು ಹೊಂದಿದರೆ.... ಅವನು ಮೂರ್ಖ. ನೀವು ಗುರುವಿಗೆ ನಿಮ್ಮ ಕರ್ತವ್ಯ ಏನು ಎಂದು ತಿಳಿದಿರಬೇಕು. ನೀವು ದಿನ ಹಾಡುತೀರ, ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಇದು ಜೀವನ. ಇದು ಜೀವನ. ಗುರು-ಮುಖ-ಪದ್ಮ....... ನೀವು ವಿಶ್ವಾಸಾರ್ಹ ಗುರುವನ್ನು ಸ್ವೀಕರಿಸ ಬೇಕು. ಆಗ ನಿಮ್ಮ ಜೀವನ ಯಶಸ್ವಿ. ಆರನಾ ಕೊರಿಹೊ ಮನೆ ಆಶಾ. ನೀನು ಮೂಢ, ನೀವು ಬೇರೆನು ಆಸೆ ಪಡುವುದಿಲ್ಲ. ನೀವು ದಿನವು ಹಾಡುವುತ್ತಿಲ್ಲವಾ? ಆದರೆ ಅದು ನಿಮ್ಮಗೆ ಅರ್ಥವಾಗುತ್ತಿಲ್ಲ? ಅಥವ ನೀವು ಬರಿ ಹಾಡುತ್ತೀರಾ? ಏನು ಇದರ ಅರ್ಥ? ಯಾರು ವಿವರಿಸುತಾರೆ? ಯಾರಿಗು ಗೊತ್ತಿಲ್ಲ? ಹೌದು, ಏನು ಇದರ ಅರ್ಥ? ಭಕ್ತ: "ನನ್ನ ಆಸೆ ಕೇವಲ ನನ್ನ ಮನಸ್ಸುನ್ನು ಶುದ್ಧೀಕರಿಸುವುದು ನನ್ನ ಗುರುಗಳ ಬಾಯಿಂದ ಹೊರ ಬರುವ ಪದಗಳು. ಇದ್ದಲ್ಲದೆ ನನಗೆ ಬೇರೆನು ಆಸೆ ಇಲ್ಲ." ಪ್ರಭುಪಾದ: ಹೌದು. ಇದು ಆಜ್ಞೆ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಈಗ ಚಿತ್ತ ಎಂದರೆ ಪ್ರಜ್ಞೆ ಅಥವ ಹೃದಯ. "ನಾನು ಇದ್ದನು ಅಷ್ಟೆ ಮಾಡುವೆ, ಅಷ್ಟೆ. ನನ್ನ ಗುರು ಮಹಾರಾಜರು ಹೇಳಿದರು; ನಾನು ಇದನ್ನು ಮಾಡುತ್ತೆನೆ." ಚಿತ್ತೆತೆ ಕೊರಿಯಾ ಐಕ್ಯ, ಆರ ನಾ ಕೊರಿಹೊ ಮಾನೆ ಆಶಾ. ಇದು ನನ್ನ ಗರ್ವ ಅಲ್ಲ, ಆದರೆ ನಾನು ಹೇಳಬಲ್ಲೆ, ನಿಮ್ಮಗೆ ಆದೇಶಕಾಗಿ, ನಾನು ಮಾಡಿದೆ. ಆದ್ದರಿಂದ ಏನಾದರು ನನ್ನ ಎಲ್ಲ ದೇವಸಹೋದರರಗಿಂತ ಯಶಸ್ಸು ನೋಡಿದರೆ, ಅದು ಈ ಕಾರಣದಿಂದಾಗಿ ನನಗೆ ಏನು ಸಾಮರ್ಥ್ಯವಿಲ್ಲ, ಆದರೂ ನಾನು ತೆಗೆದುಕೊಂಡೆ, ನನ್ನ ಗುರುವಿನ ಪದಗಳನ್ನು, ನನ್ನ ಜೀವ ಮತ್ತು ಆತ್ಮದ ರೀತಿ. ಆದ್ದರಿಂದ ಇದು ಸತ್ಯ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಪ್ರತಿಯೊಬ್ಬರು ಮಾಡಬೇಕು. ಆದರೆ ಅವನು ಅದ್ದಕೆ ಸೇರಿಸಿದರೆ, ಬದಲಾಯಿಸಿದರೆ, ನಂತರ ಅವರು ಮುಗಿದ ಸೇರಿಸುವುದೂ ಇಲ್ಲ, ಬದಲಾಯಿಸುವುದೂ ಇಲ್ಲ ನೀವು ಗುರುಗಳ ಬಳಿ ಹೋಗಬೇಕು- ಗುರು ಎಂದರೆ ಕೃಷ್ಣನ ನಿಷ್ಠಾವಂತ ಸೇವಕ, ಮತ್ತು ನೀವು ಅವರ ಪದವನ್ನು ತೆಗದುಕೊಳ್ಳಬೇಕು ಹೇಗೆ ಅವರ ಸೇವೆ ಮಾಡುವುದು ಎಂದು ಆಗ ನೀವು ಯಶಸ್ವಿಯಾಗುತ್ತೀರ ನೀವೇ ಉತ್ಪತ್ತಿ ಮಾಡಿದರೆ " ನಾನು ನನ್ನ ಗುರುಗಿಂತ ಬುದ್ಧೀವಂತ ಎಂದು, ಮತ್ತು ನಾನು ಸೇರಿಸಬಹುದು ಅಥವ ಬದಲಾಯಿಸಬಹುದು," ಆಗ ನೀವು ಮುಗಿದಿರಿ. ಆದ್ದರಿಂದ ಮಾತ್ರ. ಮತ್ತೆ ಈಗ, ಮುಂದೆ ಹಾಡಿರಿ. ಭಕ್ತ: ಶ್ರೀ-ಗುರು-ಚರಣೆ ರತಿ, ಯಯಿ ಸೆ ಉತ್ತಮ-ಗತಿ. ಪ್ರಭುಪಾದ: ಶ್ರೀ-ಗುರು-ಚರಣೆ ರತಿ, ಯಯಿ ಸೆ ಉತ್ತಮ-ಗತಿ. ನಿಮ್ಮಗೆ ನಿಜವಾದ ಪ್ರಗತಿ ಬೇಕಾದರೆ, ಆಗ ನೀವು ಗುರುವಿನ ಪಾದ ಕಮಲದ್ದಲ್ಲಿ ದೃಢವಾಗಿ ನಿಷ್ಠಾವಂತರಾಗುರ ಬೇಕು. ಆಗ ? ಭಕ್ತ: ಜೆ ಪ್ರಸಾದ ಪೂರೆ ಸರ್ವ ಆಶಾ. ಪ್ರಭುಪಾದ: ಜೆ ಪ್ರಸಾದ ಪೂರೆ ಸರ್ವ ಆಶಾ.. ಯಸ್ಯ ಪ್ರಸಾದಾತ್...... ಇದು ಇಡೀ ವೈಷ್ಣವ ತತ್ವಶಾಸ್ತ್ರ ದ ಆದೇಶ. ನಾವು ಹಾಗೆ ಮಾಡದ ಹೊರತು, ನಾವು ಮೂಡದಾಗಿರುತ್ತೆವೆ, ಮತ್ತು ಇದ್ದನು ಅಜಾಮಿಳ- ಉಪಾಖ್ಯಾನದಲ್ಲಿ ವಿವರಿಸಲಾಗಿದೆ. ಆದ್ದರಿಂದ ಇವತ್ತು ನಾವು ಈ ಶ್ಲೋಕವನು ಓದುತ್ತೆವೆ, ಸ ಯೆವಮ್ ವರ್ತಮಾನಃ ಅಜ್ಞಾನಃ. ಮತ್ತೆ ಅವನು ಹೇಳುತ್ತಾರೆ. ಮತ್ತೆ ವ್ಯಾಸದೇವ ಹೇಳುತ್ತಾರೆ " ಈ ಮೂಢ ಆ ಸ್ತಿತಿಯಲ್ಲಿ ಇದ್ದಾ, ಎಂದು ತನ್ನ ಮಗನ ಸೇವೆಯಲ್ಲಿ ಮಗ್ನನಾಗಿದ್ದಾ, ನಾರಾಯಣ, ಆ ಹೆಸರು." ಅವನಿಗೆ ತಿಳಿದಿರಲಿಲ್ಲ.... " ಏನಿದು ಅಸಂಬದ್ಧ ನಾರಾಯಣ?" ಅವನ ಮಗ ಗೊತ್ತಿತ್ತು. ಆದರೆ ನಾರಾಯಣ ಬಹಳ ಕರುಣಾಮಯಿ ಏಕೆಂದರೆ ಅವನು ನಿರಂತರವಾಗಿ ತನ್ನ ಮಗನ ಕರೆಯುತ್ತಿದ್ದಾ " ನಾರಾಯಣ, ದಯವಿಟ್ಟು ಇಲ್ಲಿ ಬಾ. ನಾರಾಯಣ, ದಯವಿಟ್ಟು ಇದ್ದನು ತೆಗೆದುಕೊ," 'ಆದ್ದರಿಂದ ಕೃಷ್ಣ ಅದ್ದನು ತೆಗೆದುಕೊಂಡ " ಇವನು ನಾರಾಯಣ ಎಂದು ಜಪಿಸುತ್ತಿದ್ದಾನೆ. ಕೃಷ್ಣ ಬಹಳ ಕರುಣಾಶಲಿ ಅವನ ಅರ್ಥ ಎಂದಿಗೂ " ನಾನು ನಾರಾಯಣನ ಹತ್ತಿರ ಹೋಗುತ್ತೆನೆ." ಎಂದು ಇರಲಿಲ್ಲ ಅವನ ಮಮತೆಯ ಕಾರಣ ಅವನಿಗೆ ಅವನ ಪುತ್ರ ಬೇಕಿತ್ತು ನಾರಾಯಣನ ಪವಿತ್ರ ನಾಮ ಜಪ ಮಾಡಲು ಅವನಿಗೆ ಅವಕಾಶ ಸಿಕಿತ್ತು. ಇದು ಅವನ ಇಳ್ಳೆಯ ಅದೃಷ್ಟ. ಆದ್ದರಿಂದ, ಈ ಪ್ರಕಾರ, ನಾವು ಹೆಸರನ್ನು ಬದಲಾಯಿಸುತ್ತೆವೆ. ಏಕೆ? ಏಕೆಂದರೆ ಪ್ರತಿ ಹೆಸರು ಕೃಷ್ಣನ ಸೇವಕನಾಗುವ ಉದ್ದೇಶಕಾಗಿಯೆ ಆದ್ದರಿಂದ ಹೇಗೆ ಉಪೇಂದ್ರ. ಉಪೇಂದ್ರ ಎಂದರೆ ವಾಮನದೇವ. ನೀವು ಉಪೇಂದ್ರ, ಉಪೇಂದ್ರ ಎಂದು ಕರೆದರೆ, ಅಥವ ಅದೇ ರೀತಿ, ಆ ಹೆಸರು ಖಾತೆಗೆ ತೆಗೆದುಕೊಳ್ಳಲಾಗಿದೆ. ಇದ್ದನು ನಂತರ ವಿವರಿಸಲಾಗಿದೆ