KN/Prabhupada 0031 - ನನ್ನ ಮಾತುಗಳಂತೆ, ನನ್ನ ತರಭೇತಿಯಂತೆ ಜೀವಿಸಿ

Revision as of 14:24, 16 April 2015 by Rishab (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0031 - in all Languages Category:KN-Quotes - 1977 Category:KN-Quotes - C...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

Room Conversation 1 -- November 10, 1977, Vrndavana

ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ.

ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ ಏಕೆಂದರೇ, ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನಮಗೆ ನೀವು ಶರೀರ ಬಿಟ್ಟರೆ ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ಆದರೆ ನಮಗೆ ಅದು ಬಹಳ ದುರ್ಭಾಗ್ಯ.

ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ.