KN/Prabhupada 0033 - ಮಹಾಪ್ರಭುಗಳ ಹೆಸರು ಪತಿತಪಾವನ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0033 - in all Languages Category:KN-Quotes - 1975 Category:KN-Quotes - M...")
 
No edit summary
 
Line 7: Line 7:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0032 - ನಾನು ಏನು ಹೇಳಬೇಕೋ, ಅದನ್ನೆಲ್ಲಾ ನನ್ನ ಪುಸ್ತಕಗಳಲ್ಲಿ ಹೇಳಿದ್ದೇನೆ|0032|KN/Prabhupada 0034 - ಎಲ್ಲರೂ ಅಧಿಕೃತರಾದವರಿಂದ ಜ್ಞಾನವನ್ನು ಪಡೆಯುತ್ತಾರೆ|0034}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 15: Line 18:


<!-- BEGIN VIDEO LINK -->
<!-- BEGIN VIDEO LINK -->
{{youtube_right|WsRGZRWF5_8|Mahāprabhu's Name Is Patita-pāvana - Prabhupāda 0033}}
{{youtube_right|7AkJG822qNw|ಮಹಾಪ್ರಭುಗಳ ಹೆಸರು ಪತಿತಪಾವನ - Prabhupāda 0033}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/751004mw.mau_clip2.mp3</mp3player>  
<mp3player>https://s3.amazonaws.com/vanipedia/clip/751004mw.mau_clip2.mp3</mp3player>  
<!-- END AUDIO LINK -->
<!-- END AUDIO LINK -->


Line 27: Line 30:


<!-- BEGIN TRANSLATED TEXT -->
<!-- BEGIN TRANSLATED TEXT -->
ಪುಷ್ಟ ಕೃಷ್ಣ : ಈಗಿನ ಕಾಲದ ಸರ್ಕಾರಗಳು ಘೋರ ಪಾಪಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಆದರಿಂದ ಸಾಮಾನ್ಯ ಜನರಿಗೆ ಹೇಗೆ ಸುಧಾರಿಸುವುದು?
ಪುಷ್ಟ ಕೃಷ್ಣ: ಈಗಿನ ಕಾಲದ ಸರ್ಕಾರಗಳು ಘೋರ ಪಾಪಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಆದ್ದರಿಂದ ಸಾಮಾನ್ಯ ಜನರನ್ನು ಹೇಗೆ ಸುಧಾರಿಸುವುದು?


ಪ್ರಭುಪಾದ : ಹಾಗಾದರೆ ನೀವು ಸರ್ಕಾರವು ಪರಿಪೂರ್ಣವಾಗಿ ಇದೆ ಎನ್ನುವಿರಾ?
ಪ್ರಭುಪಾದ: ಹಾಗಾದರೆ ನೀನು ಸರ್ಕಾರವು ಪರಿಪೂರ್ಣವಾಗಿದೆ ಎನ್ನುತ್ತಿಯಾ?


ಪುಷ್ಟ ಕೃಷ್ಣ : ಇಲ್ಲ.
ಪುಷ್ಟ ಕೃಷ್ಣ: ಇಲ್ಲ.


ಪ್ರಭುಪಾದ: ಹಾಗಾದರೆ? ಅವರನ್ನು ಜರುಗಿಸಬೇಕು. ಸರ್ಕಾರ ಎಂದರೆ ಈಗಿನ ಕಾಲದಲ್ಲಿ ಎಲ್ಲ ಮೂಢರು. ಅವರನ್ನು ಆರಿಸಿದವರು ಮೂಢರು ಮತ್ತು ಅವರೂ ಸಹ ಮೂಢರು. ಅದೇ ಕಷ್ಟವಾಗಿದೆ. ಎಲ್ಲಿ ಹೋದರೂ ಮೂಢರೇ ಸಿಕ್ಕುತಾರೆ. ಮಂದ. ಅರ್ಥ ಕೊಟ್ಟಿದೆ ಮಂದ ಎಂದು. ನಮ್ಮ ಶಿಬಿರದಲ್ಲೂ ಸಹ ಮೂಢರೂ ಇದ್ದಾರೆ. ಸ್ವಲ್ಪ ವರದಿ ನೋಡಿ. ಅವರೂ ಸಹ ಸುಧಾರಣೆಗೆ ಬಂದ್ದಿದ್ದಾರೆ, ಅವರು ಮೂಢರು. ಅವರಿಗೆ ಅವರ ಮೂಢ ಹವ್ಯಾಸಗಳನ್ನು ಬಿಡಲಾಗುವದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಮಂದ ಅಂತ ಹೇಳಲಾಗಿದೆ. "ಎಲ್ಲವೂ ಕೆಟ್ಟದ್ದು". ಆದರೆ ಒಂದು ವ್ಯತ್ತ್ಯಾಸ ಎಂದರೆ, ನಮ್ಮ ಶಿಬಿರದಲ್ಲಿ ಕೆಟ್ಟವರೆಲ್ಲರನ್ನು ಸುಧಾರಿಸಲಾಗುತ್ತದೆ, ಹೊರಗಡೆ ಸುಧಾರಣೆ ಇಲ್ಲ. ಅವರು ಸುಧಾರಣೆಗೊಳ್ಳುವುದು ಭರವಸೆ ಇದೆ, ಆದರೆ ಹೊರಗಡೆ ಭರವಸೆ ಇಲ್ಲ. ಅದೇ ವ್ಯತ್ತ್ಯಾಸ. ಅನ್ಯಥಾ ಎಲ್ಲರೂ ಹೀನರು. ತಾರ್ತಮ್ಯ ಮಾಡದೆ ನೀವು ಹೇಳಬಹುದು "ಮಂದಃ ಸುಮಂದ್ ಮತಯೋ" (ಶ್ರೀ. ಭಾಗ. 1.1.10) ಈಗ, ಸರಕಾರ ಹೇಗೆ ಪ್ರಶಸ್ತವಾಗಿರಲು ಸಾಧ್ಯ. ಇದು ಸಹ ಹೀನ. ಮಹಾಪ್ರಭುಗಳ ಹೆಸರು ಪತಿತ ಪಾವನ; ಎಲ್ಲ ಹೀನರನ್ನುಉದ್ಧರಿಸುತ್ತಾರೆ. ಕಲಿಯುಗದಲ್ಲಿ ಯಾರೂ ಉತ್ತಮರಿಲ್ಲ, ಎಲ್ಲರೂ ಹೀನರೇ. ನೀವು ಪ್ರಭಲರಾಗಬೇಕು, ಹೀನರನ್ನು ಎದುರಿಸಲು.
ಪ್ರಭುಪಾದ: ಹಾಗಾದರೆ? ಅವರನ್ನು ಜರುಗಿಸಬೇಕು. ಸರ್ಕಾರ ಎಂದರೆ ಈಗಿನ ಕಾಲದಲ್ಲಿ ಎಲ್ಲ ಮೂಢರು. ಅವರನ್ನು ಚುನಾಯಿಸಿದವರು ಮೂಢರು ಮತ್ತು ಅವರೂ ಸಹ ಮೂಢರು. ಅದೇ ಕಷ್ಟವಾಗಿದೆ. ಎಲ್ಲಿ ಹೋದರೂ ಮೂಢರೇ ಸಿಗುತಾರೆ. ಮಂದ. ಮಂದ ಎಂಬುದಕ್ಕೆ ಅರ್ಥ ಕೊಡಲಾಗಿದೆ. ನಮ್ಮ ಶಿಬಿರದಲ್ಲೂ ಸಹ ಮೂಢರಿದ್ದಾರೆ. ವರದಿಯನ್ನು ನೋಡಿ. ಅವರೂ ಸಹ ಸುಧಾರಣೆಗೆ ಬಂದ್ದಿದ್ದಾರೆ, ಅವರು ಮೂಢರು. ಅವರಿಗೆ ಅವರ ಮೂಢ ಹವ್ಯಾಸಗಳನ್ನು ಬಿಡಲಾಗುವದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಮಂದ ಅಂತ ಹೇಳಲಾಗಿದೆ. "ಎಲ್ಲವೂ ಕೆಟ್ಟದ್ದು". ಆದರೆ ಒಂದು ವ್ಯತ್ತ್ಯಾಸವೇನೆಂದರೆ, ನಮ್ಮ ಶಿಬಿರದಲ್ಲಿ ಕೆಟ್ಟವರೆಲ್ಲರನ್ನು ಸುಧಾರಿಸಲಾಗುತ್ತದೆ, ಹೊರಗಡೆ ಸುಧಾರಣೆ ಇಲ್ಲ. ಇಲ್ಲಿ ಅವರು ಸುಧಾರಣೆಗೊಳ್ಳುವ ಭರವಸೆ ಇದೆ, ಆದರೆ ಹೊರಗಡೆ ಭರವಸೆ ಇಲ್ಲ. ಅದೇ ವ್ಯತ್ತ್ಯಾಸ. ಅನ್ಯಥಾ ಎಲ್ಲರೂ ಹೀನರು. ತಾರತಮ್ಯ ಮಾಡದೆ ನೀವು ಹೇಳಬಹುದು, "ಮಂದಃ ಸುಮಂದ್ ಮತಯೋ" ([[Vanisource:SB 1.1.10|ಶ್ರೀ.ಭಾ. 1.1.10]]). ಈಗ, ಸರ್ಕಾರ ಹೇಗೆ ಒಳ್ಳೆಯದಾಗಿರಲು ಸಾಧ್ಯ? ಇದೂ ಸಹ ಕೆಟ್ಟದು. ಮಹಾಪ್ರಭುಗಳ ಹೆಸರು ಪತಿತ ಪಾವನ; ಎಲ್ಲ ಕೆಟ್ಟವರನ್ನು ಉದ್ಧರಿಸುತ್ತಾರೆ. ಕಲಿಯುಗದಲ್ಲಿ ಯಾರೂ ಉತ್ತಮರಿಲ್ಲ, ಎಲ್ಲರೂ ಕೆಟ್ಟವರೇ. ನೀವು ಪ್ರಭಲರಾಗಬೇಕು, ಕೆಟ್ಟವರನ್ನು ಎದುರಿಸಲು.
<!-- END TRANSLATED TEXT -->
<!-- END TRANSLATED TEXT -->

Latest revision as of 00:29, 21 December 2019



Morning Walk -- October 4, 1975, Mauritius

ಪುಷ್ಟ ಕೃಷ್ಣ: ಈಗಿನ ಕಾಲದ ಸರ್ಕಾರಗಳು ಘೋರ ಪಾಪಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಆದ್ದರಿಂದ ಸಾಮಾನ್ಯ ಜನರನ್ನು ಹೇಗೆ ಸುಧಾರಿಸುವುದು?

ಪ್ರಭುಪಾದ: ಹಾಗಾದರೆ ನೀನು ಸರ್ಕಾರವು ಪರಿಪೂರ್ಣವಾಗಿದೆ ಎನ್ನುತ್ತಿಯಾ?

ಪುಷ್ಟ ಕೃಷ್ಣ: ಇಲ್ಲ.

ಪ್ರಭುಪಾದ: ಹಾಗಾದರೆ? ಅವರನ್ನು ಜರುಗಿಸಬೇಕು. ಸರ್ಕಾರ ಎಂದರೆ ಈಗಿನ ಕಾಲದಲ್ಲಿ ಎಲ್ಲ ಮೂಢರು. ಅವರನ್ನು ಚುನಾಯಿಸಿದವರು ಮೂಢರು ಮತ್ತು ಅವರೂ ಸಹ ಮೂಢರು. ಅದೇ ಕಷ್ಟವಾಗಿದೆ. ಎಲ್ಲಿ ಹೋದರೂ ಮೂಢರೇ ಸಿಗುತಾರೆ. ಮಂದ. ಮಂದ ಎಂಬುದಕ್ಕೆ ಅರ್ಥ ಕೊಡಲಾಗಿದೆ. ನಮ್ಮ ಶಿಬಿರದಲ್ಲೂ ಸಹ ಮೂಢರಿದ್ದಾರೆ. ವರದಿಯನ್ನು ನೋಡಿ. ಅವರೂ ಸಹ ಸುಧಾರಣೆಗೆ ಬಂದ್ದಿದ್ದಾರೆ, ಅವರು ಮೂಢರು. ಅವರಿಗೆ ಅವರ ಮೂಢ ಹವ್ಯಾಸಗಳನ್ನು ಬಿಡಲಾಗುವದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಮಂದ ಅಂತ ಹೇಳಲಾಗಿದೆ. "ಎಲ್ಲವೂ ಕೆಟ್ಟದ್ದು". ಆದರೆ ಒಂದು ವ್ಯತ್ತ್ಯಾಸವೇನೆಂದರೆ, ನಮ್ಮ ಶಿಬಿರದಲ್ಲಿ ಕೆಟ್ಟವರೆಲ್ಲರನ್ನು ಸುಧಾರಿಸಲಾಗುತ್ತದೆ, ಹೊರಗಡೆ ಸುಧಾರಣೆ ಇಲ್ಲ. ಇಲ್ಲಿ ಅವರು ಸುಧಾರಣೆಗೊಳ್ಳುವ ಭರವಸೆ ಇದೆ, ಆದರೆ ಹೊರಗಡೆ ಭರವಸೆ ಇಲ್ಲ. ಅದೇ ವ್ಯತ್ತ್ಯಾಸ. ಅನ್ಯಥಾ ಎಲ್ಲರೂ ಹೀನರು. ತಾರತಮ್ಯ ಮಾಡದೆ ನೀವು ಹೇಳಬಹುದು, "ಮಂದಃ ಸುಮಂದ್ ಮತಯೋ" (ಶ್ರೀ.ಭಾ. 1.1.10). ಈಗ, ಸರ್ಕಾರ ಹೇಗೆ ಒಳ್ಳೆಯದಾಗಿರಲು ಸಾಧ್ಯ? ಇದೂ ಸಹ ಕೆಟ್ಟದು. ಮಹಾಪ್ರಭುಗಳ ಹೆಸರು ಪತಿತ ಪಾವನ; ಎಲ್ಲ ಕೆಟ್ಟವರನ್ನು ಉದ್ಧರಿಸುತ್ತಾರೆ. ಕಲಿಯುಗದಲ್ಲಿ ಯಾರೂ ಉತ್ತಮರಿಲ್ಲ, ಎಲ್ಲರೂ ಕೆಟ್ಟವರೇ. ನೀವು ಪ್ರಭಲರಾಗಬೇಕು, ಕೆಟ್ಟವರನ್ನು ಎದುರಿಸಲು.