KN/670104 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಈ ಗೋ ಪಾಲಕ ಹುಡುಗರು, ವೆತ್ರಾ ಎನ್ನುವ ಬೆತ್ತದ ಕೋಲನ್ನು ಕೈಯಲ್ಲಿ ಪಡೆದಿದ್ದಾರೆ, ಮತ್ತು ಪ್ರತಿಯೊಬ್ಬರಿಗೂ ಕೊಳಲು ಕೂಡ ಇದೆ. ವೆತ್ರಾ ವೇಣು ದಲಾ. ಮತ್ತು ಕಮಲದ ಹೂವು, ಮತ್ತು ಶೃಂಗಾರ , ಕೊಂಬು, ಮತ್ತು ತುಂಬಾ ಚೆನ್ನಾಗಿ ಧರಿಸಿರುವ ಶೃಂಗಾರವಸ್ತ್ರ. ಮತ್ತು ಆಭರಣಗಳಿಂದ ತುಂಬಿದೆ. ಕೃಷ್ಣ ಧರಿಸಿರುವಂತೆಯೇ, ಅವನ ಸ್ನೇಹಿತ ಗೋಪಾಲಕ ಹುಡುಗರೂ ಸಹ ಧರಿಸಿರುತ್ತಾರೆ. ಆಧ್ಯಾತ್ಮಿಕ ಜಗತ್ತಿನಲ್ಲಿ, ನೀವು ಹೋದಾಗ, ಯಾರು ಕೃಷ್ಣ ಮತ್ತು ಯಾರು ಕೃಷ್ಣ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೂಡ ನಿಮಗೆ ಸಾಧ್ಯವಾಗುವುದಿಲ್ಲ. ಎಲ್ಲರೂ ಕೃಷ್ಣನಂತೆಯೇ ಕಾಣಿಸುತ್ತಾರೆ. |
670104 - ಉಪನ್ಯಾಸ ಚೈ.ಚ. ಮಧ್ಯ ಲೀಲಾ ೨೧.೧೩-೪೮ - ನ್ಯೂ ಯಾರ್ಕ್ |