KN/670106b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಅಂತಹ ಬುದ್ಧಿವಂತಿಕೆ ಇಲ್ಲ, ಅಂತಹ ಜ್ಞಾನವಿಲ್ಲ, ಮತ್ತು ಅವರು ತುಂಬಾ ಹೆಮ್ಮೆಪಡುತ್ತಾರೆ. ಆದ್ದರಿಂದ ನಾವು ನಿಜವಾಗಿಯೂ ಬಯಸಿದರೆ ... .......ಏಕೆಂದರೆ ಇವುಗಳು ದೇವರ ಕೊಡುಗೆ, ಜ್ಞಾನ ............. ಇದನ್ನು ಇಲ್ಲಿ ವಿವರಿಸಲಾಗಿದೆ, ಬುದ್ಧೀರ್ ಜ್ಞಾನಂ ಅಸಮ್ಮೋಹ (ಭ.ಗೀ. ೧೦.೪) .ಇವೆಲ್ಲವೂ ದೇವರ ಕೊಡುಗೆ. ಆದ್ದರಿಂದ ನಾವು ಬಳಸಿಕೊಳ್ಳಬೇಕು. ದೇವರ ಕೊಡುಗೆಗಳನ್ನು ಬಳಸಿಕೊಳ್ಳಲು ಈ ಮಾನವ ರೂಪವನ್ನು ಅಭಿವೃದ್ಧಿಸಲಾಗಿದೆ. ದೇವರು ನಮಗೆ ಉತ್ತಮವಾದ ಆಹಾರ ಪದಾರ್ಥಗಳನ್ನು ಕೊಟ್ಟಿದ್ದಾನೆ; ದೇವರು ನಮಗೆ ಬುದ್ಧಿವಂತಿಕೆಯನ್ನು ಕೊಟ್ಟಿದ್ದಾನೆ; ದೇವರು ನಮಗೆ ಜ್ಞಾನವನ್ನು ಕೊಟ್ಟಿದ್ದಾನೆ; ಈಗ ದೇವರು ನಮಗೆ ಜ್ಞಾನದ ಪುಸ್ತಕಗಳನ್ನು ಕೊಟ್ಟಿದ್ದಾನೆ. ಅವನು ವೈಯಕ್ತಿಕವಾಗಿ ಭಗವದ್ಗೀತೆಯನ್ನು ಭೋದನೆಯನ್ನು ಮಾಡುತ್ತಿದ್ದಾನೆ. ನೀವು ಅದನ್ನು ಏಕೆ ಉಪಯೋಗಿಸಬಾರದು? ನೀವು ಅದರ ಉಪಯೋಗವನ್ನೇಕೆ ಪಡೆಯಬಾರದು ? ನಾವು ಅದರ ಉಪಯೋಗವನ್ನು ಪಡೆದುಕೊಂಡರೆ ನಾವು ಆರ್ಯನ್ ಅಥವಾ ಮನುಷ್ಯನಾಗಲು ಹೆಮ್ಮೆಪಡಬಹುದು. "
670106 - ಉಪನ್ಯಾಸ ಭ. ಗೀ . ೧೦.೪ - ೦೫ - ನ್ಯೂ ಯಾರ್ಕ್