KN/670217b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಪ್ರಜ್ಞೆ ಎನ್ನುವುದು, ನಾವು ಕೆಲವು ಕಲ್ಪನೆಗಳನ್ನು ಉತ್ಪತ್ತಿಸಿ ಮತ್ತು "ನಾವು ಕೃಷ್ಣ ಪ್ರಜ್ಙಾವಂತರು" ಎಂದು ಜಾಹೀರಾತನ್ನು ಮಾಡುವಷ್ಟು ಕೃತಕ ವಿಷಯವಲ್ಲ. ಅಲ್ಲ. ಕೃಷ್ಣ ಪ್ರಜ್ಞೆ ಎಂದರೆ ರಾಜ್ಯದ ವಿಧೇಯ ನಾಗರಿಕ ಅಷ್ಟೇ, ಅವನು ಯಾವಾಗಲೂ ರಾಜ್ಯದ ಪ್ರಾಧಾನ್ಯದ ಬಗ್ಗೆ ಜಾಗೃತನಾಗಿರುತ್ತಾನೆ, ಅದೇ ರೀತಿ ಯಾರೊಬ್ಬ ವ್ಯಕ್ತಿ ದೇವರ ಪ್ರಾಧಾನ್ಯದ ಅಥವಾ ಕೃಷ್ಣ ಬಗ್ಗೆ ಯಾವಾಗಲೂ ಜಾಗೃತನಾಗಿರುತ್ತಾನೋ, ಅಂತಹವನನ್ನು ಕೃಷ್ಣ ಪ್ರಜ್ಞಾವಂತ ಎಂದು ಕರೆಯಲಾಗುತ್ತದೆ. ಅವನನ್ನು ಕೃಷ್ಣ ಪ್ರಜ್ಞಾ ಎಂದು ಕರೆಯಲಾಗುತ್ತದೆ. ಮತ್ತು ನಾವು "ನಾವು ಯಾಕೆ ಕೃಷ್ಣ ಪ್ರಜ್ಞೆಯಾಗಬೇಕು?" ಎಂದು ಹೇಳಿದರೆ, ನೀವು ಕೃಷ್ಣ ಪ್ರಜ್ಞೆಯಾಗದಿದ್ದರೆ, ನೀವು ಅಪರಾಧಿಯಾಗುತ್ತೀರಿ. ನೀವು ಪಾಪಿಗಳಾಗುತ್ತೀರಿ. ನೀವು ಅನುಭವಿಸುತ್ತೀರಿ. ಪ್ರಕೃತಿಯ ನಿಯಮಗಳು ಎಷ್ಟು ಪ್ರಬಲವಾಗಿದೆಯೆಂದರೆ ಅದು ನಿಮ್ಮನ್ನು ಬಳಲಿಸದೆ ಹೋಗಲು ಬಿಡುವುದಿಲ್ಲ. "
670217 - ಉಪನ್ಯಾಸ ಚೈ. ಚ. ಆದಿ. ೦೭.೧೦೬-೧೦೭ - ಸ್ಯಾನ್ ಫ್ರಾನ್ಸಿಸ್ಕೋ