KN/680310 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಈ ದೀಕ್ಷೆ ಎಂದರೆ ಶುದ್ಧೀಕರಣ. ಈ ಭೌತಿಕ ಜಗತ್ತಿನಲ್ಲಿ ನಾವೆಲ್ಲರೂ ಅಶುದ್ಧರಾಗಿದ್ದೇವೆ. ನಾವು ಅಶುದ್ಧರಾಗಿರುವುದರಿಂದ, ಸಾವು, ರೋಗ, ವೃದ್ಧಾಪ್ಯ ಮತ್ತು ಜನ್ಮ ನೋವುಗಳು ನಮ್ಮನ್ನು ಜಯಿಸುತ್ತವೆ. ರೋಗಪೀಡಿತ ಸ್ಥಿತಿಯಂತೆಯೇ - ನಮಗೆ ಅನುಭವವಿದೆ-ತುಂಬಾ ನೋವಿನಿಂದ ಕೂಡಿದ ಅನೇಕ ಪರಿಸ್ಥಿತಿಗಳು ಇವೆ, ಅದೇ ರೀತಿ, ಈ ಭೌತಿಕ ಜೀವನ ವಿಧಾನದಲ್ಲಿ ಈ ಲಕ್ಷಣಗಳು, ಜನನ, ಸಾವು, ರೋಗ ಮತ್ತು ವೃದ್ಧಾಪ್ಯ, ಅವು ವಿಭಿನ್ನ ರೀತಿಯ ದುಃಖಗಳು. ಮುರ್ಖರು, ಭೌತವಾದಿಗಳು, ತಾವುಗಳು ಅಭಿವೃದ್ಧಿ ಆಗುತ್ತಿದ್ದೇವೆ ಎಂದು ಅವರು ಯೋಚಿಸುತ್ತಿದ್ದಾರೆ, ಆದರೆ ಅವರಿಗೆ ಈ ವಿಷಯಗಳ ಬಗ್ಗೆ ಯಾವುದೇ ಪರಿಹಾರವೂ ಇಲ್ಲ. " |
680310 - ಉಪನ್ಯಾಸ ದೀಕ್ಷೆ - ಸ್ಯಾನ್ ಫ್ರಾನ್ಸಿಸ್ಕೋ |