KN/680327b ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಭೌತಿಕ ಪ್ರಜ್ಞಾವಂತ ವ್ಯಕ್ತಿಗೆ, ಅವನ ವೈಯಕ್ತಿಕ ಸಂತೋಷಕ್ಕಾಗಿ ನೀವು ಅವನಿಗೆ ಸುಂದರವಾದ, ಸುಗಂಧಯುತ ಹೂವನ್ನು ನೀಡಿದರೆ ತೃಪ್ತಿ ಹೊಂದುತ್ತಾನೆ; ಮತ್ತು ಕೃಷ್ಣ ಪ್ರಜ್ಞೆಯ ವ್ಯಕ್ತಿ, ಅವನು ಒಮ್ಮೆಲೇ ಯೋಚಿಸುತ್ತಾನೆ," ಇದು ತುಂಬಾ ಸುಂದರವಾದ ಹೂವು; ಅದನ್ನು ಕೃಷ್ಣನಿಗೆ ಅರ್ಪಿಸಬೇಕು. "ಹೂವು ಇದೆ, ಅವನು ಇದ್ದಾನೆ, ಪ್ರಜ್ಞೆ ಬದಲಾಗಿದೆ. ಅಷ್ಟೆ. ಅವನು ಎಲ್ಲವನ್ನೂ ಕೃಷ್ಣನ ಸಂಬಂಧದಲ್ಲಿ ಯೋಚಿಸುತ್ತಿದ್ದಾನೆ." |
680327 - ಮುಂಜಾನೆಯ ವಾಯು ವಿಹಾರ - ಸ್ಯಾನ್ ಫ್ರಾನ್ಸಿಸ್ಕೋ |