KN/680613 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ ನೀವು ನಿಮ್ಮದೇ ಆದ ಧರ್ಮವನ್ನು ಆಯ್ಕೆ ಮಾಡಬಹುದು. ನೀವು ಹಿಂದೂವೇ ಆಗಿರಿ ಅಥವಾ ಮುಸ್ಲಿಂ ಅಥವಾ ಮುಹಮ್ಮದನ್ ಅಥವಾ ಬೌದ್ಧ-ನೀವು ಇಷ್ಟಪಡುವ ಯಾವುದೇ - ಶ್ರೀಮದ್ ಭಾಗವತಮ್ ನಿಮ್ಮನ್ನು ತಡೆಯುವುದಿಲ್ಲ, ಆದರೆ ಇದು ಧರ್ಮದ ಉದ್ದೇಶವೇನು ಎಂಬುದರ ಬಗ್ಗೆ ಸುಳಿವನ್ನು ನೀಡುತ್ತದೆ. ಧರ್ಮದ ಉದ್ದೇಶ ನಿಮ್ಮ ಪರಮಾತ್ಮನ ಮೇಲಿನ ಪ್ರೀತಿಯನ್ನು ಬೆಳೆಸಲು. ಅದು ನಿಜವಾದ ಧರ್ಮ. ಆದ್ದರಿಂದ ಇಲ್ಲಿ ಕೃಷ್ಣ ಹೇಳುತ್ತಾನೆ " ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ(ಭ. ಗೀತಾ ೦೪.೦೭). ಜನರಿಗೆ ಪರಮಾತ್ಮನ ಮೇಲಿನ ಪ್ರೀತಿ ಕ್ಷೀಣಿಸಿದ ತಕ್ಷಣ .. ಅಂದರೆ ಯಾವಾಗ ಜನರು ಮರೆತುಹೋಗುತ್ತಾರೋ, ಬಹುತೇಕ ಮರೆತುಹೋದಾಗ. ಕೆಲವರು ಕನಿಷ್ಠ ದೇವರು ಇದ್ದಾನೆ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ, ಈ ಯುಗದಲ್ಲಿ ಅವರು ಮರೆತುಹೋಗುತ್ತಾರೆ. "
680613 - ಉಪನ್ಯಾಸ ಭ. ಗೀತಾ ೦೪.೦೭ - ಮಾಂಟ್ರಿಯಲ್