KN/681020b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹರಾ, ಹರಾ ಎಂಬುದು ಪದದ ರೂಪವಾಗಿದೆ ... ಹರೇ ಎಂದರೆ ಹರಾ ಪದದ ರೂಪ, ಅವಳನ್ನು ಸಂಬೋಧಿಸಿದಾಗ, ಮತ್ತು ಕೃಷ್ಣ, ಆತನನ್ನು ಸಂಬೋಧಿಸಿದಾಗ, ರೂಪವು ಬದಲಾಗುವುದಿಲ್ಲ. ಇದು ವ್ಯಾಕರಣದ ನಿಯಮವಾಗಿದೆ. ಆದ್ದರಿಂದ ಹರೇ ಕೃಷ್ಣ ಎಂದರೆ, 'ಓಹ್, ಕೃಷ್ಣನ ಶಕ್ತಿ, ಅಥವಾ ಭಗವಂತನ ಶಕ್ತಿ', ಮತ್ತು ಕೃಷ್ಣ, 'ಭಗವಂತ'. ಆದ್ದರಿಂದ ಹರೇ ಕೃಷ್ಣ. ಹರೇ ಕೃಷ್ಣ ಎಂದರೆ ನಾನು ಭಗವಂತನನ್ನು ಮಾತ್ರವಲ್ಲದೆ ಶಕ್ತಿಯನ್ನು ಸಹ ಪ್ರಾರ್ಥಿಸುತ್ತಿದ್ದೇನೆ."
681020 - ಸಂಭಾಷಣೆ - ಸಿಯಾಟಲ್