KN/681230e ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆ, ಇದನ್ನು ಪ್ರಪಂಚದಾದ್ಯಂತ ಬಹುಮಟ್ಟಿಗೆ ಪ್ರತಿ ದಿನ ಓದಲಾಗುತ್ತದೆ, ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸುಮ್ಮನೆ ಅವರು ಭಗವದ್ಗೀತೆಯ ವಿದ್ಯಾರ್ಥಿಗಳಾಗುತ್ತಾರೆ, ಅಥವಾ ಸುಮ್ಮನೆ "ನಾನೇ ದೇವರು" ಎಂದು ತಪ್ಪಾಗಿ ಭಾವಿಸುತ್ತಾರೆ, ಅಷ್ಟೇ. 'ಅವರು ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಅರ್ಥೈಸಿಕೊಳ್ಳುವುದಿಲ್ಲ. ಎಂಟನೇ ಅಧ್ಯಾಯದಲ್ಲಿ ಒಂದು ಶ್ಲೋಕವಿದೆ, ಪರಸ್ ತಸ್ಮಾತ್ ತು ಭಾವೋ 'ನ್ಯೋ 'ವ್ಯಕ್ತೋ 'ವ್ಯಕ್ತಾತ್ ಸನಾತನಃ (ಭ.ಗೀ-೮.೨೦): ಈ ಭೌತಿಕ ಪ್ರಕೃತಿಯ ಆಚೆಗೆ ಇನ್ನೊಂದು ಪ್ರಕೃತಿಯಿದೆ, ಅದು ಶಾಶ್ವತವಾಗಿದೆ, ಈ ಭೌತಿಕ ಪ್ರಕೃತಿ ಅಸ್ತಿತ್ವಕ್ಕೆ ಬರುತ್ತದೆ, ಮತ್ತೆ ವಿನಾಶ, ವಿನಾಶ, ಆದರೆ ಆ ಪ್ರಕೃತಿ ಶಾಶ್ವತವಾಗಿದೆ. ಈ ವಿಷಯಗಳು ಇವೆ."
681230 - ಸಂದರ್ಶನ - ಲಾಸ್ ಎಂಜಲೀಸ್