KN/690108b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಭಾಗವತ ಹೇಳುವಂತೆ ನೀವು ಅಪರಿಮಿತವಾಗಿ ಅಪೇಕ್ಷಿಸುವ ವ್ಯಕ್ತಿಯಾಗಿರಬಹುದು ಅಥವಾ ನೀವು ಎಲ್ಲಾ ಆಸೆಗಳಿಂದ ಮುಕ್ತರಾಗಿರಬಹುದು, ಅಥವಾ ನೀವು ಈ ಐಹಿಕ ನಿಯಮ ಬದ್ಧ ಜೀವನದಿಂದ ವಿಮೋಚನೆ ಬಯಸುತ್ತಿರಬಹುದು , ದಯವಿಟ್ಟು ನೀವು ಕೃಷ್ಣ ಪ್ರಜ್ಞಾವಂತನಾಗಲು ಪ್ರಯತ್ನಿಸಿ. ನಿಮ್ಮ ಆಸೆಗಳನ್ನು, ನೀವು ಹೊಂದಿರಬಹುದಾದ ಯಾವುದೇ ಆಸೆಗಳನ್ನು, ಈಡೇರಿಸಲಾಗುವುದು. ಅದು ಈಡೇರುತ್ತದೆ. ಆದ್ದರಿಂದ ಇದನ್ನು ಉಲ್ಲೇಖಿಸಲಾಗುತ್ತದೆ. ಅಕಾಮಃ ಸರ್ವ-ಕಾಮೋ ವಾ. ಆದ್ದರಿಂದ ನೀವು ಯಾವುದೇ ಆಸೆಗಳನ್ನು ಹೊಂದಿರಬಹುದು, ನೀವು ಕೃಷ್ಣ ಪ್ರಜ್ಞಾವಂತನಾದರೆ ನಿಮ್ಮ ಆಸೆಗಳೆಲ್ಲ ಈಡೇರುತ್ತದೆ. " |
690108 - ಉಪನ್ಯಾಸ ಭ. ಗೀತಾ ೦೪.೧೧-೧೮ - ಲಾಸ್ ಎಂಜಲೀಸ್ |