KN/690310 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾವು ಭಗವಂತನನ್ನು ತೃಪ್ತಿಪಡಿಸಲು ಬಯಸುತ್ತೇವೆ. ಅದು ನಮ್ಮ… ಕೃಷ್ಣ ಜಾಗೃತ ಚಳುವಳಿ ಎಂದರೆ ಭಗವಂತನನ್ನು ಹೇಗೆ ಮೆಚ್ಚಿಸಬೇಕು ಎಂಬುದು, ನಮ್ಮ ಜೀವನಕ್ಕೆ ಸಮರ್ಪಿತವಾಗಿದೆ. ಆದ್ದರಿಂದ ವಸ್ತು ಸಂಪಾದನೆಯು ಭಗವಂತನನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂದು ಪ್ರಹ್ಲಾದ ಮಹಾರಾಜ ಹೇಳುತ್ತಾರೆ. ಸರಳವಾಗಿ ಭಕ್ತಿ ಸೇವೆ. "ನಾನು ಭಗವಂತನನ್ನು ಮೆಚ್ಚಿಸಲು ತೊಡಗಿಸಿಕೊಂಡಿದ್ದೇನೆ, ಇದರರ್ಥ ನನಗೆ ಯಾವುದೇ ವಸ್ತು ಸಂಪಾದನೆ ಇಲ್ಲ." ಅದನ್ನೂ ವಿವರಿಸಲಾಗುವುದು. ಅವನ ತಂದೆ ಹೊಂದಿದ್ದ ವಸ್ತು ಸಂಪಾದನೆ, ಆದರೆ ಅದು ಒಂದು ಸೆಕೆಂಡಿನೊಳಗೆ ಮುಗಿಯಿತು. ಆದ್ದರಿಂದ ವಸ್ತು ಸಂಪಾದನೆಗೆ ಆಧ್ಯಾತ್ಮಿಕ ಲಾಭಕ್ಕೆ ಯಾವುದೇ ಮೌಲ್ಯವಿಲ್ಲ." |
690310 - ಉಪನ್ಯಾಸ SB 07.09.08-10 - ಹವಾಯಿ |