"ಭಗವಂತನ ಸೇವೆಯಲ್ಲಿ ಅವನು ಹೇಗೆ ಭಾವಿಸುತ್ತಿದ್ದಾನೆ, ಅಥವಾ ತೊಡಗಿಸಿಕೊಂಡಿದ್ದಾನೆ ಎಂದು ಯಾವುದೇ ಸಂದೇಹವಿಲ್ಲದೆ ವ್ಯಕ್ತಪಡಿಸಬೇಕು. ಮತ್ತು ಒಬ್ಬನು ಪ್ರಜ್ಞೆ ಹೊಂದಿದ ಕೂಡಲೇ ಅವನು ಕಾವ್ಯಾತ್ಮಕನಾಗುತ್ತಾನೆ. ಅದು ಮತ್ತೊಂದು ಅರ್ಹತೆಯಾಗಿದೆ. ಒಬ್ಬ ವೈಷ್ಣವ, ಭಕ್ತನು ಕೇವಲ ಕೃಷ್ಣನ ಸೇವೆಯಿಂದ, ಇಪ್ಪತ್ತಾರು ಬಗೆಯ ಅರ್ಹತೆಗಳಲ್ಲಿ ಪ್ರಗತಿಯನ್ನು ಹೊಂದುತ್ತಾನೆ. ಅವುಗಳಲ್ಲಿ ಒಂದು ಅರ್ಹತೆ ಎಂದರೆ ಅವನು ಕಾವ್ಯಾತ್ಮಕನಾಗುತ್ತಾನೆ. ಆದ್ದರಿಂದ, ಮೈಮಾ ಅಮ್ಸಾ ಸರ್ವ ಪ್ರತತ್ನೆನಾ (ಶ್ರೀಧರ ಸ್ವಾಮಿ ವ್ಯಾಖ್ಯಾನ). ಆದ್ದರಿಂದ ನಾವು ಸುಮ್ಮನೆ … ಕೃಷ್ಣ ಎಷ್ಟು ಮಹಾನ್, ದೇವರು ಎಷ್ಟು ದೊಡ್ಡವನು ಎಂದು ವಿವರಿಸಲು ನಾವು ಸುಮ್ಮನೆ ಪ್ರಯತ್ನಿಸಿದರೆ, ಅದು ಸಾಕಷ್ಟು ಸೇವೆಯಾಗಿದೆ. "
|