KN/690430b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಜನನ, ಮರಣ, ವೃದ್ಧಾಪ್ಯ ಮತ್ತು ರೋಗ ಈ ನಾಲ್ಕು ವಿಷಯಗಳು ನಿಮ್ಮ ಜೊತೆಯಲ್ಲಿರುತ್ತವೆ. ಆದ್ದರಿಂದ ಭಗವದ್ಗೀತೆಯಲ್ಲಿ ಮದ್-ಧಾಮ ಗತ್ವಾ ಪುನರ್ಜನ್ಮ ನ ವಿದ್ಯತೇ (ಭ.ಗೀ- ೮.೧೬). "ನೀವು ಆಧ್ಯಾತ್ಮಿಕ ಜಗತ್ತಿನಲ್ಲಿ ನನ್ನ ವಾಸಸ್ಥಾನವನ್ನು ತಲುಪಿದರೆ, ನಿಮಗೆ ಇನ್ನು ಮುಂದೆ ಜನ್ಮವಿಲ್ಲ. " ಆದ್ದರಿಂದ ಈ ಗಂಡು-ಹೆಣ್ಣಿನ ಪ್ರಶ್ನೆ ಎಲ್ಲೆಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ಆ ಆಧ್ಯಾತ್ಮಿಕ ಜಗತ್ತಿನಲ್ಲಿ ಲೈಂಗಿಕ ಜೀವನದ ಅವಶ್ಯಕತೆ ಇರುವುದಿಲ್ಲ ಅಥವಾ ಪುರುಷ ಮತ್ತು ಮಹಿಳೆಯ ನಡುವೆ ಆಕರ್ಷಣೆ ಇದ್ದರೂ ಯಾವುದೇ ಒತ್ತಾಯದ ಲೈಂಗಿಕ ಜೀವನವಿಲ್ಲ. ಅದು ... ರಾಧಾ ಮತ್ತು ಕೃಷ್ಣನಂತೆಯೇ." |
690430 - ಆಯ್ದ ಭಾಗದ ಸಂಭಾಷಣೆ - ಬೋಸ್ಟನ್ |