KN/690502 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಕೃಷ್ಣನು ಹೇಳುತ್ತಾನೆ, "ನೀವು ಈ ಸ್ವೀಕರಿಸುವ ಮತ್ತು ತಿರಸ್ಕರಿಸುವ ಎಲ್ಲಾ ಅಸಂಬದ್ಧತೆಯನ್ನು ಬಿಟ್ಟುಬಿಡಬೇಕು. ನೀವು ನನ್ನ ಬಳಿಗೆ ಬರಬೇಕು, ಆಗ ನೀವು ಸಂತೋಷವಾಗಿರುತ್ತೀರಿ." ಸರ್ವ-ಧರ್ಮಾನ್. ಸರ್ವ- ಧರ್ಮಾನ್ ಎಂದರೆ ಕೆಲವು ಧಾರ್ಮಿಕ ವೃತ್ತಿಗಳು ಇಂದ್ರಿಯ ತೃಪ್ತಿಗಾಗಿ ಮತ್ತು ಕೆಲವು ಧಾರ್ಮಿಕ ವೃತ್ತಿಯು ಈ ಭೌತಿಕ ಪ್ರಪಂಚವನ್ನು ತ್ಯಜಿಸುವುದಕ್ಕಾಗಿದೆ. ಆದ್ದರಿಂದ ನಾವು ಈ ಎರಡನ್ನೂ ಬಿಡಬೇಕು, ಸ್ವೀಕಾರ ಮತ್ತು ನಿರಾಕರಣೆ. ನಾವು ಕೃಷ್ಣನ ಮಾರ್ಗವನ್ನು ಒಪ್ಪಿಕೊಳ್ಳಬೇಕು, ಕೃಷ್ಣ ಭಾವನಾಮೃತ. "ನನಗೆ ಶರಣಾಗು." ಆಗ ನಾವು ಸಂತೋಷವಾಗಿರುತ್ತೇವೆ." |
690502 - ಉಪನ್ಯಾಸ, ಕೇಂಬ್ರಿಡ್ಜ್ ಅಂತರಾಷ್ಟ್ರೀಯ ವಿದ್ಯಾರ್ಥಿ ಸಂಘದಲ್ಲಿ-ಬೋಸ್ಟನ್ |