KN/690511b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯೋಗ ಪ್ರಕ್ರಿಯೆ ಅಥವಾ ಧ್ಯಾನದ ಅಂತಿಮ ಗುರಿ ಏನು? ಪರಮ ಶ್ರೇಷ್ಠ, ಪರಮಾತ್ಮ, ಸರ್ವೋಚ್ಛ ದೇವರನ್ನು ಸಂಪರ್ಕಿಸುವುದು. ಅದು ಯೋಗ ಪ್ರಕ್ರಿಯೆಯ ಗುರಿ ಮತ್ತು ಉದ್ದೇಶವಾಗಿದೆ. ಹಾಗೆಯೇ, ತಾತ್ವಿಕ ಸಂಶೋಧನೆ, ಜ್ಞಾನ ಪ್ರಕ್ರಿಯೆ, ಅದು ಕೂಡ, ಉದ್ದೇಶವು ಪರಮ ಬ್ರಹ್ಮನನ್ನು ಅರ್ಥಮಾಡಿಕೊಳ್ಳುವುದು, ಬ್ರಹ್ಮನನ್ನು ಅರಿತುಕೊಳ್ಳುವುದು. ಆದ್ದರಿಂದ ಅದು ನಿಸ್ಸಂದೇಹವಾಗಿ ಮಾನ್ಯ ಮಾಡಿದ ಪ್ರಕ್ರಿಯೆ, ಆದರೆ ಅಧಿಕೃತ ವಿವರಣೆಯ ಪ್ರಕಾರ, ಈ ಪ್ರಕ್ರಿಯೆಗಳು ಈ ಯುಗದಲ್ಲಿ ಪ್ರಾಯೋಗಿಕವಾಗಿಲ್ಲ. ಕಲೌ ತದ್ ಹರಿ-ಕೀರ್ತನಾತ್. ಆದ್ದರಿಂದ ಒಬ್ಬರು ಈ ಹರಿ-ಕೀರ್ತನ ಪ್ರಕ್ರಿಯೆಗೆ ತೆಗೆದುಕೊಳ್ಳಬೇಕು."
690511 - ಉಪನ್ಯಾಸ ಭಾರತೀಯ ಸಂಘಕ್ಕೆ - ಕೊಲಂಬಸ್