KN/690514c ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆಧ್ಯಾತ್ಮಿಕ ಜಗತ್ತಿನಲ್ಲಿ ಕೃಷ್ಣನು ಆನಂದಿಸುವವನು, ಮತ್ತು ಇತರರೆಲ್ಲರೂ ಆನಂದಿಸಲ್ಪಡುವವರು. ಪ್ರಭು ಮತ್ತು ಅಧೀನರು. ಭಗವಂತ ಪ್ರಭು, ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಲ್ಲಿ ಅವರಿಗೆ ತಿಳಿದಿದೆ, "ಭಗವಂತ ಪ್ರಧಾನ. ನಾವು ಸೇವೆ ಮಾಡಬೇಕು." ಈ ಸೇವಾ ಮನೋಭಾವನೆ ಕುಂಠಿತವಾದಾಗ, "ಯಾಕೆ ಇಲ್ಲ... ಏಕೆ ಕೃಷ್ಣನನ್ನು ಸೇವಿಸಬೇಕು? ನಮ್ಮನ್ನೇ ಏಕೆ ಸೇವಿಸ ಬಾರದು?", ಅದು ಮಾಯೆ. ಆಗ ಅವನು ಭೌತಿಕ ಶಕ್ತಿಯಲ್ಲಿ ಪತನ ಹೊಂದುತ್ತಾನೆ." |
690514 - ಅಲೆನ್ ಗಿನ್ಸ್ಬರ್ಗ್ ಅವರೊಂದಿಗೆ ಸಂಭಾಷಣೆ - ಕೊಲಂಬಸ್ |