KN/690604b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನೀವು ಹರೇ ಕೃಷ್ಣನನ್ನು ಜಪಿಸಿದರೆ, ನೀವು ಅವನನ್ನು ನೆನಪಿಟ್ಟುಕೊಳ್ಳಲು ಸೆಳವಲ್ಪಡುತ್ತೀರಿ. 'ಕೃಷ್ಣ' ಎಂಬ ಪದವು ಇದ್ದ ತಕ್ಷಣ, ಮತ್ತು ನೀವು ಈ ಅಭ್ಯಾಸವನ್ನು ಎಷ್ಟು ಹೆಚ್ಚು ರೂಢಿ ಮಾಡಿಕೊಂಡಷ್ಟು, ಆಗ ನಾವು ಸುಮ್ಮನೆ ಕೃಷ್ಣ, ಕೃಷ್ಣ, ಕೃಷ್ಣನನ್ನು ನೋಡುತ್ತೇವೆ. ಇನ್ನೇನು ಇಲ್ಲ. ನೀವು ಏನನ್ನೂ ನೋಡುವುದಿಲ್ಲ. ಸರ್ವತ್ರ ಸ್ಫೂರ್ತಿ ತಾರ ಇಷ್ಟ-ದೇವ ಮೂರ್ತಿ (ಶ್ರೀ ಚೈ ಚ ಮಧ್ಯ ೮.೨೭೪). ನೀವು ಮುಂದುವರಿದಾಗ, ನೀವು ಮರವನ್ನು ನೋಡಿದರೆ, ಆದರೆ ನೀವು ಕೃಷ್ಣನನ್ನು ನೋಡುತ್ತೀರಿ; ನೀವು ಮರದ ರೂಪವನ್ನು ನೋಡುವುದಿಲ್ಲ." |
690604 - ಉಪನ್ಯಾಸ ದೀಕ್ಷೆ ಮತ್ತು ಮದುವೆ - ನವ ವೃಂದಾವನ, ಯು ಯಸ್ ಏ |