KN/690606 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇಡೀ ಯೋಜನೆಯಾಗಿ, ತಾನು ಪ್ರಾಣಿಯಲ್ಲ ಎಂದು ಜನರು ಮೊದಲನೆಯದಾಗಿ ಅರ್ಥಮಾಡಿಕೊಳ್ಳಬೇಕು. ಇದು ಶಿಕ್ಷಣ. ಪ್ರಾಣಿ ಸಮಾಜದಲ್ಲಿ ಯಾವುದೇ ಧರ್ಮವಿಲ್ಲ, ಆದರೆ ನೀವು ಮಾನವ ಸಮಾಜ ಅಥವಾ ಸುಸಂಸ್ಕೃತ ಸಮಾಜದಲ್ಲಿ ಇದ್ದೀರಿ ಎಂದು ಹೇಳಿಕೊಂಡ ತಕ್ಷಣ, ಅಲ್ಲಿ ಧರ್ಮವಿರಲೇ ಬೇಕು. ಆರ್ಥಿಕ ಅಭಿವೃದ್ಧಿ ದ್ವಿತೀಯ, ನಂತರ.ಸಹಜವಾಗಿ ವೈದ್ಯಕೀಯ ಪ್ರಜ್ಞೆಯ ಪ್ರಕಾರ ಅವರು ಆತ್ಮಾನಂ, ಆತ್ಮಾನಂ ಎಂದರೆ ಅವರು 'ದೇಹ' ಎಂದು ಹೇಳುತ್ತಾರೆ. ಆದರೆ ಆತ್ಮ ಎಂದರೆ ಈ ದೇಹ, ಈ ಮನಸ್ಸು ಮತ್ತು ಆತ್ಮ. ಆತ್ಮದ ನಿಜವಾದ ಅರ್ಥ ಸೋಲ್. ಆದ್ದರಿಂದ ಅಲ್ಲೊಂದು ಶ್ಲೋಕವಿದೆ "ಆತ್ಮಾನಂ ಸರ್ವತೋ ರಕ್ಷೇತ್" ಎಂದು: 'ಮೊದಲು ನಿನ್ನ ಆತ್ಮವನ್ನು ರಕ್ಷಿಸಲು ಪ್ರಯತ್ನಿಸು.' ಭಗವಾನ್ ಜೀಸಸ್ ಕ್ರೈಸ್ಟ್ ಕೂಡ ಹಾಗೆ ಮಾತನಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ' 'ಎಲ್ಲವನ್ನೂ ಪಡೆದ ನಂತರ, ಒಬ್ಬನು ತನ್ನ ಆತ್ಮವನ್ನು ಕಳೆದುಕೊಂಡರೆ, ಆಗ ಅವನಿಗೇನು ಲಭಿಸುತ್ತದೆ ?'ಅಲ್ಲವೇ?"
690606 - ಉಪನ್ಯಾಸ ಶ್ರೀ ಮ ಭಾ ೦೧.೦೫.೦೯-೧೧ - ನವ ವೃಂದಾವನ, ಯು ಯಸ್ ಏ