KN/690613 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಶ್ರೀಮದ್-ಭಾಗವತದ ಪ್ರತಿಯೊಂದು ಪದವೂ, ವಿವರಣೆಯ ಸಂಪುಟಗಳಿಂದ ತುಂಬಿದೆ, ಪ್ರತಿಯೊಂದು ಪದವೂ. ಇದು ಶ್ರೀಮದ್-ಭಾಗವತಮ್, ವಿದ್ಯಾ-ಭಾಗವತಾವಧಿ. ಒಬ್ಬನು ವಿದ್ಯಾವಂತ ಎಂದು ಅರ್ಥವಾಗುವುದು, ಅವನು ಶ್ರೀಮದ್-ಭಾಗವತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದಾಗ. ವಿದ್ಯೆ, ವಿದ್ಯೆ ಎಂದರೆ ಕಲಿಕೆ. ಈ ವಿಜ್ಞಾನ ಆ ವಿಜ್ಞಾನ ಅಲ್ಲ. ಯಾವಾಗ ಒಬ್ಬನು ಶ್ರೀಮದ್-ಭಾಗವತವನ್ನು ನಿಜವಾದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವೋ, ಆಗ ಅವನು ತನ್ನ ಎಲ್ಲಾ ಶೈಕ್ಷಣಿಕ ಪ್ರಗತಿಯನ್ನು ಪೂರ್ಣಗೊಳಿಸಿದನೆಂದು ತಿಳಿಯಬೇಕು." |
690613 - ಉಪನ್ಯಾಸ ಶ್ರೀ ಮ ಭಾ ೦೧.೦೫.೧೩ - ನವ ವೃಂದಾವನ, ಯು ಯಸ್ ಏ |