KN/690910 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನರೋತ್ತಮ ದಾಸ ಠಾಕೂರರ ವಿವರಣೆಯು ಹೇಳುತ್ತದೆ, ಈ ಯುಗದಲ್ಲಿ ಜನರು ಕುಡುಕರು, ಸ್ತ್ರೀಯರ ಬೆನ್ನಟ್ಟುವವರು, ಮಾಂಸಾಹಾರಿಗಳು ಮತ್ತು ಎಲ್ಲರೂ ..., ಜೂಜುಕೋರರು ಆದರೂ, ಎಲ್ಲಾ ರೀತಿಯ ಪಾಪ ನಟರು, ಇಷ್ಟಿದ್ದರೂ ಅವರು ಈ ಕೃಷ್ಣ ಪ್ರಜ್ಞೆಯ ಆಂದೋಲನವನ್ನು ತೆಗೆದುಕೊಂಡು ಮತ್ತು ಜಪವನ್ನು ಮಾಡಿದರೆ, ಹರೇ ಕೃಷ್ಣ, ಅವರು ನಿಸ್ಸಂದೇಹವಾಗಿ ಉದ್ಧಾರವಾಗುತ್ತಾರೆ. ಇದು ಭಗವಾನ್ ಚೈತನ್ಯರ ಆಶೀರ್ವಾದ." |
690910 - ಹರಿ ಹರಿ ಬಿಫಲೆಗೆ ಭಜನೆ ಮತ್ತು ತಾತ್ಪರ್ಯ - ಹ್ಯಾಂಬರ್ಗ್ |