KN/690916 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಭಗವಂತ ಕೃಷ್ಣನು ಹೇಳಿದನು - ಕರ್ತವ್ಯಕ್ಕಾಗಿ ಕರ್ಮ ಮಾಡಬೇಕು, ಫಲವನ್ನು ಅನುಭವಿಸಲು ಅಲ್ಲ. ಇದು ಯಾವಾಗ ಸಾಧ್ಯವಾಗುತ್ತದೆ... ಈಗ ನೀವು ಗೃಹಸ್ಥರಾಗಿದ್ದರೆ ನಿಮ್ಮ ಕುಟುಂಬವನ್ನು ನಿರ್ವಹಿಸಲು ನೀವು ಕೆಲಸ ಮಾಡಬೇಕು, ಆದ್ದರಿಂದ ನಿಮ್ಮ ಕೆಲಸದ ಫಲವನ್ನು ನೀವು ಅನುಭವಿಸಬೇಕು. ಹಾಗಾಗಿ ಇದು ಭಗವಂತನ ಸೇವೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ವ್ಯಕ್ತಿಗೆ ಮಾತ್ರ ಸಾಧ್ಯ. ಆದ್ದರಿಂದ ಋಷಭದೇವನು ಶಿಫಾರಸು ಮಾಡುತ್ತಾನೆ - ಮಾನವ ಜನ್ಮವು ನಿರ್ದಿಷ್ಟವಾಗಿ ತಪಸ್ಸನ್ನು ಆಚರಿಸಲು ಮೀಸಲಾಗಿದೆ, ನಿಯಂತ್ರಕ ತತ್ವಗಳು, ಇಷ್ಟಕ್ಕೆ ತಕ್ಕಂತೆ ಮಾಡುವುದಲ್ಲ. ಅತ್ಯಂತ ನಿಯಂತ್ರಕ ಜೀವನ, ಅದು ಮಾನವ ಜೀವನ." |
690916 - ಉಪನ್ಯಾಸ - ಲಂಡನ್ |