KN/690924 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈಗ ಜನರು ಈ ಅಂಶವನ್ನು ಪರಿಗಣಿಸಲು ಸಹ ಬಯಸುವುದಿಲ್ಲ- ನಾನು ಶಾಶ್ವತನಾಗಿದ್ದರೆ, ನನ್ನ ಸ್ಥಳ, ನನ್ನ ಉಡುಗೆ, ನನ್ನ ಉದ್ಯೋಗವನ್ನು ಪ್ರತಿ ಐವತ್ತು ವರ್ಷ ಅಥವಾ ಹತ್ತು ವರ್ಷ ಅಥವಾ ಹನ್ನೆರಡು ವರ್ಷಗಳಿಗೊಮ್ಮೆ ನಾನು ಬದಲಾಯಿಸುತಿದ್ದೇನೆ...; ಉಡುಪುಗಳ ಆಧಾರದ ಮೇಲೆ - ಬೆಕ್ಕು ಮತ್ತು ನಾಯಿಗಳು ಹತ್ತು ವರ್ಷಗಳ ಕಾಲ ಬದುಕುತ್ತವೆ, ಹಸುಗಳು ಇಪ್ಪತ್ತು ವರ್ಷ ಬದುಕುತ್ತವೆ, ಮತ್ತು ಮನುಷ್ಯ ನೂರು ವರ್ಷ ಬದುಕುತ್ತಾನೆ ಅಂತಿಟ್ಟುಕೊಳ್ಳಿ, ಮರಗಳು ಸಾವಿರಾರು ವರ್ಷಗಳ ಕಾಲ ಬದುಕುತ್ತವೆ, ಆದರೆ ಎಲ್ಲರೂ ಬದಲಾಗಬೇಕು. ವಾಸಾಂಸಿ ಜೀರ್ಣಾನಿ ಯಥಾ ವಿಹಾಯ (ಭ.ಗೀ 2.22). ನಾವು ನಮ್ಮ ಹಳೆಯ ಉಡುಪುಗಳನ್ನು ಬದಲಾಯಿಸಿದಂತೆ, ಅದೇ ರೀತಿ ಈ ದೇಹವನ್ನು ಬದಲಾಯಿಸಬೇಕು. ಮತ್ತು ನಾವು ಬದಲಾಗುತ್ತಿದ್ದೇವೆ, ಪ್ರತಿ ಕ್ಷಣವೂ ಬದಲಾಗುತ್ತಿದ್ದೇವೆ, ಅದು ಸತ್ಯ."
690924 - ಸಂಭಾಷಣೆ - ಲಂಡನ್