KN/690926 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಎಲ್ಲರನ್ನೂ ಒಂದೇ ಮಟ್ಟದಲ್ಲಿ ಇರಿಸಲಾಗುವುದಿಲ್ಲ, ಕೇವಲ ಲೌಕಿಕವಾಗಿ ಮಾತ್ರವಲ್ಲ, ಆಧ್ಯಾತ್ಮಿಕವಾಗಿಯೂ ಸಹ. ನೀವು ಹೀಗೆ ಹೇಳುವುದಾದರೆ - "ಈ ಉನ್ನತ ಸ್ಥಾನ, ಕೆಳಗಿನ ಸ್ಥಾನ ಎಂದು ಭೌತಿಕ ಜಗತ್ತಿನಲ್ಲಿ ಲೆಕ್ಕಹಾಕಲಾಗುತ್ತದೆ; ಆಧ್ಯಾತ್ಮಿಕ ಜಗತ್ತಿನಲ್ಲಿ ಅಂತಹ ಭೇದವಿಲ್ಲ." ಇದು ಅಪೂರ್ಣ ಸತ್ಯ. ಆಧ್ಯಾತ್ಮಿಕ ಜಗತ್ತಿನಲ್ಲಿ ಅಂತಹ ಭೇದವಿಲ್ಲ, ಆದರೆ ಆಧ್ಯಾತ್ಮಿಕ ಭೇದವು ಸಂಪೂರ್ಣವಾಗಿ ಭೌತಿಕ ಭೇದದಂತೆ ಅಲ್ಲ. ಆ ಭೇದವು ಪ್ರಜ್ಞೆಯಲ್ಲಿ, ಪ್ರಜ್ಞೆಯ ಪ್ರಭೇದಗಳು. ಆ ವ್ಯತ್ಯಾಸ." |
690926 - ಉಪನ್ಯಾಸ - ಲಂಡನ್ |