KN/691222b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಯಶಸ್ವಿ ಜೀವನ ಎಂದರೆ ನಮ್ಮ ಪ್ರಜ್ಞೆಯನ್ನು ಕೃಷ್ಣ ಪ್ರಜ್ಞೆಯಾಗಿ ಪರಿವರ್ತಿಸುವುದು. ಅದು ಯಶಸ್ಸು. ಲಬ್ಧ್ವಾ ಸು-ದುರ್ಲಭಮ್ ಇದಂ ಬಹು-ಸಂಭವಂತೆ. ನಾವು ಇದನ್ನು ಅನೇಕಾನೇಕ ಜನ್ಮಗಳ ನಂತರ, ಮಾನುಷ್ಯಮ್, ಈ ಮಾನವ ರೂಪವನ್ನು ಪಡೆದುಕೊಂಡಿದ್ದೇವೆ. ಆದ್ದರಿಂದ ಶಾಸ್ತ್ರವು ಹೇಳುತ್ತದೆ ತೂರ್ಣಮ್ ಯತೇತ್. ನನಗೆ ತುಂಬಾ ಸಂತೋಷವಾಗಿದೆ, ನೀವೆಲ್ಲರೂ ಯುವ ಹುಡುಗ ಮತ್ತು ಹುಡುಗಿಯರು, ನೀವು ಅದೃಷ್ಟವಂತರು, ನಾನು ನಿಮಗೆ ಪರಿಹಾಸ್ಯ ಮಾಡುತ್ತಿಲ್ಲ, ನಿಜವಾಗಿ ನೀವು ಅದೃಷ್ಟವಂತರು, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ, ಎಲ್ಲಿ ನೀವು ಕೃಷ್ಣ ಪ್ರಜ್ಞೆಯನ್ನು ಕಲಿಯಬಹುದೋ. ಇದು ಜೀವನದ ಅತ್ಯಂತ ದೊಡ್ಡ ವರವಾಗಿದೆ." |
691222 - ಉಪನ್ಯಾಸ ಶ್ರೀ ಮ ಭಾ ೦೨.೦೧.೦೧-೫ - ಬೋಸ್ಟನ್ |