KN/710203b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಒಬ್ಬ ದೊಡ್ಡ ಶ್ರೀಮಂತ, ಅವನು ಒಂದೇ ಸ್ಥಳದಲ್ಲಿ ಕುಳಿತಿದ್ದಾನೆ, ಆದರೆ ಅವನ ನಿರ್ದೇಶನದಿಂದ ದೊಡ್ಡ ದೊಡ್ಡ ಕಾರ್ಖಾನೆಗಳು ನಡೆಯುತ್ತಿವೆ. ಕಾರ್ಖಾನೆಯ ವ್ಯವಸ್ಥಾಪಕರು, ಕಾರ್ಖಾನೆಯಲ್ಲಿ ಕೆಲಸ ಮಾಡುವವರು, ಎಲ್ಲರೂ ಆ ಮಾಲೀಕನ ನಿರ್ದೇಶನದಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇದು ಸಣ್ಣ ಪ್ರಮಾಣದಲ್ಲಿ ಸಾಧ್ಯವಾದರೆ, ಅದೇ ರೀತಿಯಲ್ಲಿ ಇಡೀ ಬ್ರಹ್ಮಾಂಡದ ವ್ಯವಹಾರಗಳು ಪರಮಾತ್ಮನ ನಿರ್ದೇಶನದಲ್ಲಿ ನಡೆಯುತ್ತಿವೆ. ಅವು ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ ಎಂದಲ್ಲ. ಸ್ವತಂತ್ರವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ." |
710203 - ಉಪನ್ಯಾಸ SB 06.03.12 - ಗೋರಖ್ಪುರ |