KN/710214d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ, ಕೃಷ್ಣನ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ದುರ್ಬೋಧಂ. ದುರ್ಬೋಧಂ. ದುರ್ಬೋಧಂ ಎಂದರೆ ಅರ್ಥಮಾಡಿಕೊಳ್ಳುವುದು ಕಠಿಣ. ಆದ್ದರಿಂದ, ನೀವು ಮಹಾಜನರನ್ನು ಸಂಪರ್ಕಿಸಬೇಕು. ಅರ್ಥಮಾಡಿಕೊಳ್ಳಲು ಅಸಾಧ್ಯವಾದುದನ್ನು ತಮ್ಮ ಸ್ವಂತ ಶ್ರಮದಿಂದ ಅರ್ಥಮಾಡಿಕೊಳ್ಳಲು ಜನರು ಪ್ರಯತ್ನಿಸುತ್ತಾರೆ. ಅದೊಂದು ದೊಡ್ಡ ತಪ್ಪು. ಆದ್ದರಿಂದ, ವಿಶೇಷವಾಗಿ ‘ದುರ್ಬೋಧಂ’ ಪದವನ್ನು ಬಳಸಲಾಗಿದೆ. ಯಾವುದು ಧರ್ಮ ಮತ್ತು ಯಾರು ದೇವರು ಅನ್ನುವುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಕಠಿಣ. ಅದನ್ನು ಅರ್ಥಮಾಡಿಕೊಳ್ಳಲು ಒಬ್ಬರು ಪ್ರಾಮಾಣಿಕ ಆಧ್ಯಾತ್ಮಿಕ ಗುರುವನ್ನು ಸಂಪರ್ಕಿಸಬೇಕು ಎನ್ನುವುದು ವೇದದ ಆಜ್ಞೆಯು.”
710214 - ಉಪನ್ಯಾಸ SB 06.03.20-23 - ಗೋರಖ್ಪುರ