"ನಮ್ಮ ಈ ದೇಹವು ತಾಯಿಯ ಗರ್ಭದಲ್ಲಿ ಅಭಿವೃದ್ಧಿಯಾಗುವ ಹಾಗೆ. ತಂದೆ ಬೀಜವನ್ನು ನೀಡುತ್ತಾನೆ, ಆದರೆ ದೈಹಿಕ ಪದಾರ್ಥಗಳು, ಅಂದರೆ... ತಾಯಿಯು ತನ್ನ ದೇಹವನ್ನು ಅಭಿವೃದ್ಧಿಪಡಿಸುತ್ತಿರುವಂತೆ, ಅದೇ ರೀತಿ, ಅವಳು ಮಗುವಿನ ದೇಹವನ್ನು ಸಹ ಅಭಿವೃದ್ಧಿಪಡಿಸುತ್ತಾಳೆ… ತಿನ್ನುವ ಮೂಲಕ, ಸ್ರವಿಸುವಿಕೆಯ ಮೂಲಕ, ಗಾಳಿಯಿಂದ ಸ್ರಾವದ ಬೆಳವಣಿಗೆಯ ಮೂಲಕ. ಗಾಳಿಯು ಸ್ರವಿಸುವಿಕೆಯನ್ನು ಘನೀಕರಿಸುತ್ತಿದೆ. ಅದು ಕ್ರಮೇಣ ಗಟ್ಟಿಯಾಗುತ್ತಿದಂತೆ ಕ್ರಮೇಣ ಸ್ನಾಯುಗಳು, ಚರ್ಮ, ಮತ್ತು ಮೂಳೆಗಳಾಗುತ್ತವೆ. ಒಂದು ಉತ್ತಮ ಕಾರ್ಖಾನೆ ನಡೆಯುತ್ತಿದೆ. ಅದು ಕೂಡ ಪ್ರಕೃತಿಯ ಮೂಲಕ. ಮತ್ತು ಪ್ರಕೃತಿಯು ಕೃಷ್ಣನ ಆದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ಅಂತಿಮ ಕಾರಣವು ಕೃಷ್ಙನು."
|