KN/710215b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ, ನೀವು ಈ ಮಂತ್ರವನ್ನು ಪಠಿಸಬಹುದು ಮತ್ತು ಪುಂಷ್ಪಾಂಜಲಿ ಹೂವನ್ನು ಅರ್ಪಿಸಬಹುದು. ಮತ್ತು ನಾವು ಒಟ್ಟಿಗೆ ಹೂವುಗಳನ್ನು ಅರ್ಪಿಸೋಣ. ವಾಸ್ತವವಾಗಿ, ಪೂಜೆಯು... ಅದು ನನ್ನ ಕರ್ತವ್ಯ. ಆದರೆ 'ಸಗೋಷ್ಠಿ.' ಈಗ ನಾನು ನನ್ನ ಆಧ್ಯಾತ್ಮಿಕ ಕುಟುಂಬ ಸದಸ್ಯರೊಂದಿಗೆ ನನ್ನ ಅಭಿವಂದನೆಗಳನ್ನು ಅರ್ಪಿಸಬೇಕಾಗುತ್ತದೆ, ಸಗೋಷ್ಠಿಯಾಗಿ. ಅದನ್ನು ಸಗೋಷ್ಠಿ ಎಂದು ಕರೆಯಲಾಗುತ್ತದೆ. ವ್ಯಾಸದೇವರು ಹೇಳಿದಂತೆ, ಧೀಮಹಿ. ಅವರು ಸಗೋಷ್ಠಿಯಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ, ಅಂದರೆ ತಮ್ಮ ಎಲ್ಲಾ ಅನುಯಾಯಿಗಳು ಮತ್ತು ಶಿಷ್ಯರೊಂದಿಗೆ ಸೇರಿ. ಅದುವೇ ಪ್ರಕ್ರಿಯೆ."
Appearance Day, Bhaktisiddhanta Sarasvati - - ಗೋರಖ್ಪುರ