KN/710216d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಮೊದಲನೆಯದು ಬ್ರಹ್ಮ-ಜ್ಯೋತಿ. ಮತ್ತು ಕೃಷ್ಣನು ಸಹ ಹೇಳುತ್ತಾನೆ, ಬ್ರಾಹ್ಮಣಃ ಅಹಂ ಪ್ರತಿಷ್ಠಾ. ಬ್ರಹ್ಮನ್ ಅಂತಿಮವಲ್ಲ. ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಭ್ಧ್ಯತೇ (ಶ್ರೀ.ಭಾ 1.2.11). ಮೊದಲನೆಯ ಸಾಕ್ಷಾತ್ಕಾರವು ಬ್ರಹ್ಮನ್, ನಿರಾಕಾರ ಬ್ರಹ್ಮನ್, ನಂತರ ಪರಮಾತ್ಮ, ತದನಂತರ ಭಗವಾನ್. ಆದ್ದರಿಂದ, ಭಗವಾನ್ ಅಂತಿಮ. ಮತ್ತಃ ಪರತರಂ ನಾನ್ಯತ್ ಅಸ್ತಿ ಕಿಂಚಿದ್ ಧನಂಜಯ (ಭ.ಗೀ 7.7). ಆದ್ದರಿಂದ, ಬ್ರಹ್ಮ-ತತ್ತ್ವ, ನಿರಾಕಾರ ಬ್ರಹ್ಮ-ತತ್ತ್ವ, ಅಂತಿಮವಲ್ಲ. ದೇವೋತ್ತಮ ಪರಮಪುರುಷನಾದ ಕೃಷ್ಣನೇ ಅಂತಿಮ. ಅದು ವೈದಿಕ ತೀರ್ಪು.” |
710216 - ಉಪನ್ಯಾಸ CC Madhya 06.154 - ಗೋರಖ್ಪುರ |