KN/710217b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಭಾಗವತ ಹೇಳುತ್ತದೆ, ನ ತೇ ವಿದುಃ ಸ್ವಾರ್ಥ-ಗತಿಮ್ ಹಿ ವಿಷ್ಣುಂ (ಶ್ರೀ.ಭಾ 7.5.31). ಜ್ಞಾನ, ಜ್ಞಾನದ ಗುರಿ ಏನು? ವಿಷ್ಣುವಿನ ಸನ್ನಿಧಿ ಸೇರುವುದು, ಅರ್ಥಮಾಡಿಕೊಳ್ಳುವುದು. ತದ್ ವಿಷ್ಣುಂ ಪರಮಂ ಪದಂ ಸದಾ ಪಶ್ಯಂತಿ ಸೂರಯಃ (ಋಗ್ವೇದ). ಯಾರು ನಿಜವಾಗಿ ಬುದ್ಧಿವಂತರೋ, ಅವರು ಕೇವಲ ವಿಷ್ಣು ಸ್ವರೂಪವನ್ನು ಗಮನಿಸುತ್ತಿದ್ದಾರೆ. ಇದುವೇ ವೇದ ಮಂತ್ರ. ಆದ್ದರಿಂದ, ನೀವು ಆ ಹಂತವನ್ನು ತಲುಪದ ಹೊರತು, ನಿಮ್ಮ ಜ್ಞಾನಕ್ಕೆ ಯಾವುದೇ ಬೆಲೆ ಇಲ್ಲ. ಅದು ಅಜ್ಞಾನ. ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾ-ಸಮಾವೃತಃ (ಭ.ಗೀ 7.25). ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳದಿರುವವರೆಗು ನಿಮ್ಮ ಜ್ಞಾನವು ಆವರಿಸಲ್ಪಟ್ಟಿರುತ್ತದೆ ಎಂದರ್ಥ." |
710217 - ಸಂಭಾಷಣೆ - ಗೋರಖ್ಪುರ |