KN/710217d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಪರಮ ಸತ್ಯವನ್ನು ಒಬ್ಬ ನಿರಾಕಾರ ಎಂದು ಅರಿತುಕೊಂಡರೆ, ಇನ್ನೊಬ್ಬ ಸರ್ವಗತ ಅಂತರ್ಯಾಮಿ ಪರಮಾತ್ಮನೆಂದು ತಿಳಿಯುತ್ತಾನೆ, ಮತ್ತು ಕೆಲವರು ದೇವೋತ್ತಮ್ಮ ಪರಮ ಪುರುಷನಾದ ಕೃಷ್ಣನಾಗಿ ಅರಿತುಕೊಳ್ಳುತ್ತಿದ್ದಾರೆ. ಇದು ಕೇವಲ ಸಾಕ್ಷಾತ್ಕಾರದ ಪ್ರಕ್ರಿಯೆ. ಅವು ಅದ್ವಯ-ಜ್ಞಾನ, ಅಭಿನ್ನ, ಒಂದೇ ವಿಷಯ. ಕೇವಲ ನಮ್ಮ ದೃಷ್ಟಿಕೋನದ ಶಕ್ತಿಯು ಈ ವ್ಯತ್ಯಾಸವನ್ನುಂಟುಮಾಡುತ್ತದೆ. ವಸ್ತು ಒಂದೇ. ಅದು ಶ್ರೀಮದ್-ಭಾಗವತದಲ್ಲಿ ಹೇಳಲ್ಪಟ್ಟಿದೆ." |
710217 - ಉಪನ್ಯಾಸ CC Adi 07.119 - ಗೋರಖ್ಪುರ |