KN/710219b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಬೇರೆ ಬೇರೆ ರೀತಿಯಲ್ಲಿ ಚಿಂತಿಸಬೇಡ. ಅದೆ ರಹಸ್ಯ. ನೀನು ನನಗೆ ಶರಣಾಗತನಾಗು. ‘ಅಹಂ ತ್ವಾಂ ಸರ್ವ-ಪಾಪೇಭ್ಯೋ ಮೊಕ್ಷಯಿಶ್ಯಾಮಿ : ‘ನಾನು ನಿನಗೆ ಭರವಸೆ ನೀಡುತ್ತಿದ್ದೇನೆ. ನೀನು ಪ್ರತಿ ಜನ್ಮದಲ್ಲೂ ಅನೇಕ ಪಾಪ ಕಾರ್ಯಗಳನ್ನು ಮಾಡಿರುವೆ, ಮತ್ತು ನೀನು ಪ್ರತಿ ಜನ್ಮದಲ್ಲೂ ಬಾಧೆಯನ್ನು ಅನುಭವಿಸುತ್ತಿರುವೆ. ಆದರೆ ನೀನು ನನ್ನ ಬಳಿಗೆ ಶರಣಾದರೆ ನಾನು ನಿನಗೆ ರಕ್ಷಣೆ ನೀಡುತ್ತೇನೆ, ಕಂಡಿತವಾಗಿ.’ ಮಾ ಶುಚಃ : ‘ಹೆದರಬೇಡ.’ ನೀನು ಈ ಹಾದಿಯನ್ನು ಏಕೆ ಸ್ವೀಕರಿಸಬಾರದು? ಇದೇ ಸರಿಯಾದ ದಾರಿ.” |
710219 - ಉಪನ್ಯಾಸ CC Madhya 06.154-155 - ಗೋರಖ್ಪುರ |