KN/710220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಈ ಶಬ್ದ… ಕೀರ್ತನೆ ನಡೆಯುತ್ತಿರುವಾಗ, ಪ್ರಾಣಿಯೊಂದು ನಿಂತ್ತಿದೆ ಎಂದುಕೊಳ್ಳಿ. ಆ ಕೀರ್ತನೆಯ ಅರ್ಥವೇನು ಎಂದು ಅದಕ್ಕೆ ತಿಳಿಯದು, ಆದರೆ ಆ ಶಬ್ದವು ಅದನ್ನು ಶುದ್ಧೀಕರಿಸುತ್ತದೆ. ಈ ಕೋಣೆಯಲ್ಲಿ ಅನೇಕ ಕೀಟಗಳಿವೆ, ಅನೇಕ ಸಣ್ಣ ಜೀವಿಗಳು, ಇರುವೆಗಳು, ಸೊಳ್ಳೆಗಳು ಮತ್ತು ನೊಣಗಳಿವೆ. ಈ ಪವಿತ್ರ ನಾಮವನ್ನು, ಅತೀಂದ್ರಿಯ ಕಂಪನವನ್ನು, ಕೇಳುವ ಮೂಲಕ ಅವು ಪರಿಶುದ್ಧವಾಗುತ್ತವೆ. ಪವಿತ್ರ-ಗಾಥಾ. ಗೋಪೀಗಳೊಂದಿಗೆ ಕೃಷ್ಣನ ಲೀಲೆಗಳ ಬಗ್ಗೆ ನೀವು ಚರ್ಚಿಸಿದ ಕೂಡಲೇ… ಏಕೆಂದರೆ ಕೃಷ್ಣನ ಲೀಲೆಗಳನ್ನು ಚರ್ಚಿಸಲು ಇನ್ನೊಂದು ಪಕ್ಷ ಇರಬೇಕು. ಮತ್ತು ಆ ಇತರ ಪಕ್ಷ ಯಾವುದು? ಅದುವೇ ಭಕ್ತರು.” |
710220 - ಉಪನ್ಯಾಸ SB 06.03.27-28 - ಗೋರಖ್ಪುರ |