KN/720220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಬ್ರಹ್ಮನು ಸಾಕ್ಷಾತ್ಕಾರಗೊಂಡ ಆತ್ಮಕ್ಕೆ, ಅವನಿಗೆ ಯಾವುದೇ ಹಂಬಲವಿಲ್ಲ, ಯಾವುದೇ ದುಃಖವಿಲ್ಲ.
ಯಷ್ಟು ದಿನ ನಾವು ದೈಹಿಕ ವೇದಿಕೆಯಲ್ಲಿದ್ದೇವೆ, ನಾವು ಹಾತೊರೆಯುತ್ತೇವೆ ಮತ್ತು ದುಃಖಿಸುತ್ತೇವೆ. ನಾವು ಹೊಂದಿರದ ವಸ್ತುಗಳಿಗಾಗಿ ನಾವು ಹಾತೊರೆಯುತ್ತೇವೆ ಮತ್ತು ನಾವು ಕಳೆದುಕೊಳ್ಳುವ ವಸ್ತುಗಳಿಗಾಗಿ ನಾವು ದುಃಖಿಸುತ್ತೇವೆ. ಇದ್ರಲ್ಲಿ ಎರಡು ವ್ಯವಹಾರಗಳಿವೆ: ಕೆಲವು ವಸ್ತು ಲಾಭವನ್ನು ಪಡೆಯಲು ಅಥವಾ ಅದನ್ನು ಕಳೆದುಕೊಳ್ಳಲು. ಇದು ದೈಹಿಕ ವೇದಿಕೆಯಾಗಿದೆ. ಆದರೆ ನೀವು ಆಧ್ಯಾತ್ಮಿಕ ವೇದಿಕೆಗೆ ಬಂದಾಗ, ನಷ್ಟ ಮತ್ತು ಲಾಭದ ಪ್ರಶ್ನೆಯೇ ಇಲ್ಲ. ಅಲ್ಲಿ ಸಮತೋಲನವಿದೆ. "ಬ್ರಹ್ಮ-ಭೂತಃ ಪ್ರಸನ್ನಾತ್ಮ ನ ಶೋಕತಿ ನ ಕಾಕ್ಷತಿ, ಸಮಃ ಸರ್ವೇಷು ಭೂತೇಷು." ಯಾಕಂದರೆ ಆತನಿಗೆ ಹಂಬಲಿಸುವಿಕೆ ಮತ್ತು ಅಳಲು ಇಲ್ಲ, ಆದರಿಂದ ಶತ್ರುವಿಲ್ಲ. ಏಕೆಂದರೆ ಶತ್ರುವಿದ್ದರೆ ದುಃಖವಿದೆ, ಆದರೆ ಶತ್ರುವಿಲ್ಲದಿದ್ದರೆ, "ಸಮಃ ಸರ್ವೇಷು ಭೂತೇಷು ಮದ್ಭಕ್ತಿಃ ಲಭತೇ ಪರಂ.". ಅದು ಅತೀಂದ್ರಿಯ ಚಟುವಟಿಕೆಗಳ ಆರಂಭ, ಅದು ಭಕ್ತಿ." |
720220 - ಉಪನ್ಯಾಸ SB 01.02.05 - ವಿಶಾಖಪಟ್ಟಣಂ |