KN/720308 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಕ್ತಿ-ಯೋಗವು ಕೃಷ್ಣನೊಂದಿಗಿನ ನೇರ ಸಂಪರ್ಕವಾಗಿದೆ-ಇದು

ಎಲ್ಲರಿಗೂ ಮುಕ್ತವಾಗಿಲ್ಲ,ಹಾಗು ಎಲ್ಲರೂ ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ: ಯೇಷಾಂ ಅಂತ-ಗತಂ ಪಾಪಂ; ಎಲ್ಲಾ ಪಾಪ ಚಟುವಟಿಕೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವವನು, 'ಪಾಪಮ್'. ಪಾಪಕಾರ್ಯಗಳಲ್ಲಿ ತೊಡಗಿರುವ ಯಾರಾದರೂ ಕೃಷ್ಣನನ್ನು ಅಥವಾ ದೇವರನ್ನು ಅರ್ಥಮಾಡಿಕೊಳ್ಳಲಾರರು. ಅದು ಸಾಧ್ಯವಿಲ್ಲ.

ಇವು ಪಾಪದ ಚಟುವಟಿಕೆಗಳ ನಾಲ್ಕು ತತ್ವಗಳಾಗಿವೆ: ಅಕ್ರಮ ಲೈಂಗಿಕ ಜೀವನ, ಅಮಲು, ಮಾಂಸ ತಿನ್ನುವುದು ಮತ್ತು ಜೂಜಾಟ."

720308 - ಉಪನ್ಯಾಸ BG 09.02 - ಕಲ್ಕತ್ತಾ