KN/720502 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟೊಕಿಯೊ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ತಿನ್ನುವ ಮತ್ತು ಮಲಗುವ ಪ್ರಯೋಜನವನ್ನು ತೆಗೆದುಕೊಳ್ಳಬೇಡಿ. ಈ ಪುಸ್ತಕಗಳ ಲಾಭ ಪಡೆಯಿರಿ! ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ.

ನನ್ನ ಕರ್ತವ್ಯ - ನಾನು ನಿಮಗೆ ಅನೇಕ ಅಮೂಲ್ಯವಾದ ವಸ್ತುಗಳನ್ನು ನೀಡಿದ್ದೇನೆ, ಹಗಲು ರಾತ್ರಿ ನಾನು ನಿಮಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ, ಪ್ರತಿ ಪದಕ್ಕೆ. ಆದರೂ, ನೀವೆಲ್ಲರೂ ಇದರ ಪ್ರಯೋಜನವನ್ನು ಪಡೆಯದಿದ್ದರೆ, ನಿಮ್ಮೆಲ್ಲರಿಗೂ ನಾನು ಇನ್ನೇನು ಮಾಡಲಿ?"

720502 - ಉಪನ್ಯಾಸ SB 02.09.06-14 - ಟೊಕಿಯೊ