KN/720518 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನನ್ನ ಪ್ರೀತಿಯ ಹುಡುಗರು ಮತ್ತು ಹುಡುಗಿಯರು,
ಸುಮಾರು ಆರು ವರ್ಷಗಳ ಹಿಂದೆ ನಾನು ಈ ತಾಳಗಳೊಂದಿಗೆ ಏಕಾಂಗಿಯಾಗಿ ನಿಮ್ಮ ದೇಶಕ್ಕೆ ಬಂದಿದ್ದೇನೆ.

ಈಗ ನೀವು ಅನೇಕರು ಹರೇ ಕೃಷ್ಣ ಜಪ ಮಾಡುತ್ತಿದ್ದೀರಿ. ಅದು ನನ್ನ ಯಶಸ್ಸು."

720518 - ಉಪನ್ಯಾಸ Arrival - ಲಾಸ್ ಎಂಜಲೀಸ್