KN/720604 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಕ್ಸಿಕೊ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಮೃಗಗಳಿಂದ, ಮಾನವ ರೂಪವು ಬರುತ್ತದೆ-ಮಂಗಗಳಿಂದ ಅಥವಾ ಸಿಂಹಗಳಿಂದ ಅಥವಾ ಹಸುಗಳಿಂದ. ಈ ಮೂರರಲ್ಲಿ... 'ಸತ್ತ್ವ-ಗುಣ, ರಜೋ-ಗುಣ, ತಮೋ-ಗುಣ'. ರಾಜೋ-ಗುಣದ ಮೂಲಕ ಬರುವವರು, ಮಾನವ ಜನ್ಮದ ಮೊದಲು ಅವರ ಹಿಂದಿನ ಜನ್ಮವು ಸಿಂಹವಾಗಿದೆ. ಮತ್ತು ಅಜ್ಞಾನದ (ತಮೋ-ಗುಣ) ಕ್ರಮದಲ್ಲಿ ಬರುವವರು; 'ಡಾರ್ವಿನ್ನ ಮಾವ' (ಎಲ್ಲರೂ ನಗುತ್ತಾರೆ) ಕೋತಿಗಳು. ಮತ್ತು ಒಳ್ಳೆಯತನದ (ಸತ್ತ್ವ-ಗುಣ) ವಿಧಾನದಲ್ಲಿ ಬರುವವರು, ಅವರ ಹಿಂದಿನ ಜನ್ಮದ ರೂಪವು ಹಸುವಾಗಿತ್ತು. ಇದು ವೇದಗಳಿಂದ ನಮ್ಮ ವೈಜ್ಞಾನಿಕ ಮಾಹಿತಿ." |
720604 - ಸಂಭಾಷಣೆ A - ಮೆಕ್ಸಿಕೊ |