KN/720815b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನ ಬಳಿಗೆ ಹೋಗುವುದನ್ನು ಬಲವಂತವಾಗಿ ನಿಲ್ಲಿಸಿದ ಅನೇಕ ಗೋಪಿಯರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಅವರು ಎಷ್ಟು ಉತ್ಸುಕರಾಗಿದ್ದಾರೆಂದು ನೋಡಿ. ಹಾಗಾಗಿ ಈ ಕಾತುರ ಬೇಕಾಗಿದೆ. ಆಗ ದೇವರನ್ನು ನೋಡಬಹುದು."
720815 - ಉಪನ್ಯಾಸ SB 01.02.12 - ಲಾಸ್ ಎಂಜಲೀಸ್